ಪರೀಕ್ಷೆ ಗೊಂದಲ: ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಲಿ

ದಿನಾಂಕ ಜೂನ್ ೨೩ ರಿಂದ ೨೬ ಪ್ರೌಢಶಾಲಾ ಶಿಕ್ಷಕ ಹುದ್ದೆಗಾಗಿ ಪರೀಕ್ಷೆ ನೆಡೆಸಲು ಉದ್ದೇಶಿಸಲಾಗಿದೆ ಇದೆ ದಿನಾಂಕಗಳ ಮಧ್ಯ ಜೂನ್ ೨೪ರಂದು ಯುಜಿಸಿಯ ನೆಟ್ ಪರೀಕ್ಷೆಯನ್ನ ಮಾರ್ಚನಲ್ಲಿ ಪ್ರಕಟಿಸಿದೆ. ಇದರಲ್ಲಿ ಯಾರು ಹಿಂದೆ ಸರಿಯಬೇಕು ಅಥವಾ ಪರೀಕ್ಷೆಯನ್ನ ಮುಂದೂಡಬೇಕು ಎನ್ನುವ ಗೊಂದಲದಲಿ ಸಮಯವನ್ನ ಹಾಳುಮಾಡದೆ, ರಾಜ್ಯ ಸರಕಾರ ಮಧ್ಯಪ್ರವೇಶಮಾಡಿ ಗೊಂದಲದಲ್ಲಿರುವ ಅನೇಕ ವಿದ್ಯಾರ್ಥಿಗಳ ಸಹಾಯಕ್ಕೆ ಬರಬೇಕು. ತಮ್ಮ ಭವಿಷ್ಯದ ಹುಡಕಾಟದಲ್ಲಿರುವರೊಂದಿಗೆ ಹುಡುಕಾಟಿಕೆ ಬೇಡ . ರಾಜ್ಯ ಸರಕಾರ ಏಪ್ರೀಲ್ ೨ರಡರ ಅಧಿಸೂಚನೆ ಹಿಂದೆಪಡೆದು ಪುನ: ಇನ್ನೊಂದು ಅಧಿಸೂಚನೆ ಹೊರಡಿಸಿ ಎರಡು ಪರೀಕ್ಷೆ ಬರೆದು ಯಾವುದಾದರೊಂದು ಪರೀಕ್ಷೆ ಪಾಸಾದರೆ ಅದು ಶಿಕ್ಷಣ ಲೋಕಕ್ಕೆ ಅನುಕೂಲವಾಗುವಂತಹದೆಂದು ,ರಾಜ್ಯ ವಕೀlರ ಸಾಹಿತ್ಯ ಪರಿಷತ್   ರಾಜ್ಯಧ್ಯಕ್ಷರಾದ  ವಿಜಯ ಅಮೃತರಾಜ್ ಅಭಿಪ್ರಾಯಪಟ್ಟಿದ್ದಾರೆ.
Please follow and like us:
error