ನಾಳೆ ಕರ್ನಾಟಕ ಬಂದ್ ಗೆ ರಾಯಚೂರು ಬೆಂಬಲ ಇಲ್ಲ.

ನಾಳೆ ರಾಯಚೂರು ಬಂದ್ ಆಗಲ್ಲ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ತಿಳಿಸಿದ್ದಾರೆ.

ಬಂದ್ ಗೆ ಕಾರ್ಮಿಕ, ಖಾಸಗಿ ವಾಹನ, ಸರ್ಕಾರಿ ಸಾರಿಗೆಯ ಕಾರ್ಮಿಕ ಸಂಘಟನೆಗಳು,
ಹೋಟೆಲ್ ಮಾಲೀಕರು, ಚಿತ್ರೋದ್ಯಮ ಸೇರಿದಂತೆ ಸುಮಾರು 1300 ಸಂಘಟನೆಗಳು ಬೆಂಬಲ
ನೀಡಿರುವುದಾಗಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಏನೇನು ಇರೋದಿಲ್ಲ:
*ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್, ಆಟೋ, ಟ್ಯಾಕ್ಸಿ, ಸರಕು ಸಾಗಣೆ ವಾಹನ

*ಅಂಗನವಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು
*ಆಟೋ, ಚಲನಚಿತ್ರ ಮಂದಿರ, ಮಾಲ್ ವ್ಯಾಪಾರ
*ಎಲ್ಲಾ ಬ್ಯಾಂಕ್ ಬಂದ್
*ಹೋಟೆಲ್ ಊಟ, ತಿಂಡಿ ಸಿಗಲ್ಲ

ಏನೇನ್ ಇರುತ್ತೆ:
*ಆಂಬುಲೆನ್ಸ್ ಸಂಚಾರ
*ಎಟಿಎಂ ಸೌಲಭ್ಯ
*ಹಾಲು, ಮೆಡಿಕಲ್ ಶಾಪ್, ಆಸ್ಪತ್ರೆ ಸೇವೆ ಲಭ್ಯ
Please follow and like us:
error