ಪಿ.ಎಚ್.ಡಿ. ಪ್ರಧಾನ

ಕೊಪ್ಪಳ:  ಎಂ.ಎಂ. ಮುಜುಗೊಂಡ ದೈಹಿಕ ಶಿಕ್ಷಕರು ಭಾಗ್ಯನಗರ ಮತ್ತು ಶ್ರೀಮತಿ ಮಹಾನಂದಾ ಎಂ. ಮುಜಗೊಂಡ ಸ.ಶಿ. ಗಿಣಗೇರಿ ಇವರ ಮಗನಾದ ಪ್ರಭಾಕರ ಎಂ. ಮುಜಗೊಂಡ ಇವರಿಗೆ ಗುಲಬರ್ಗಾ ವಿಶ್ವವಿದ್ಯಾಲಯವು ದಿನಾಂಕ ೦೬/೦೩/೨೦೧೩ ರಂದು ೩೧ ನೇ ಘಟಿಕೋತ್ಸವದಲ್ಲಿ ಸುಕ್ಷ್ಮಾಣು ಜೀವಿಯ ಅಧ್ಯಯನಕ್ಕಾಗಿ ಪಿ.ಹೆಚ್.ಡಿ ಪ್ರಧಾನ ಮಾಡಿದೆ. ಗ್ರಾಮೀಣ ಪ್ರದೇಶಗಳಾದ ಬೆಟಗೇರಿ ಕೊಪ್ಪಳ ಮುನಿರಾಬಾದನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣವನ್ನು ಹಲಗೆರಿ ತಾ: ಕೊಪ್ಪಳ ದಲ್ಲಿ ಮುಗಿಸಿ. ಉನ್ನತ ವ್ಯಾಸಂಗ ಮುಂದುವರೆಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದ್ದಾರೆ.   ಶಿಕ್ಷಕ ಸಮೂಹವು ಸಹ ಡಾ. ಪ್ರಭಾಕರ ಎಂ. ಮುಜಗೊಂಡ ಇವರಿಗೆ ಶುಭಾಶಯಗಳನ್ನು ಕೋರಿದ್ದಾರೆ. 

Please follow and like us:
error