ಬಡವರಿಗೆ ಸೀರೆ ಹಾಗೂ ಆಹಾರ ಪದಾರ್ಥಗಳ ಹಂಚಲಾಯಿತು

ರಂಮಜಾನ್ ಪ್ರಯುಕ್ತ ಷೇರೆ-ಏ- ಮೈಸೂರ್ ಹಜರತ್ ಟಿಪ್ಪು ಸುಲ್ತಾನ್ ಜಿಲ್ಲಾ ಕಮೀಟಿ ವತಿಯಿಂದ 
ಕೊಪ್ಪಳ ಅಗಷ್ಟ ೦೮, ನಗರದಲ್ಲಿ ರಂಮಜಾನ್ ಪ್ರಯುಕ್ತ ದಿನಾಂಕ ೦೮ ರಂದು ಕೊಪ್ಪಳದ ಷೇರೆ ಏ ಮೈಸೂರ್ ಹಜರತ್ ಟಿಪ್ಪು ಸುಲ್ತಾನ್ ಜಿಲ್ಲಾ ಕಮೀಟಿ ವತಿಯಿಂದ ಬಡವರಿಗೆ ಸೀರೆ ಹಾಗೂ ಆಹಾರ ಪದಾರ್ಥಗಳನ್ನು ಹಂಚಲಾಯಿತು, ಇದರ ನಿರ್ವಹಣೆಯನ್ನು ಜಕಾತ್ ಮತ್ತು ಪಿತ್ರಾ ಹಣ ಸಂಗ್ರಹಿಸಿ ಬಡವರಿಗೆ ನೀಡಲಾಯಿತು. 
ಈ ಸಂದರ್ಬದಲ್ಲಿ ಕಮೀಟಿಯ ಜಿಲ್ಲಾ ಅಧ್ಯಕ್ಷ ಎಂ. ಜಿಲಾನ್ ಕಿಲ್ಲೆದಾರ, ಪ.ಕಾರ್ಯದರ್ಶಿ ಎಸ್. ಸಮ್ಮಿರ ಹುಸೇನ್, ಉಪಾದ್ಯಕ್ಷ ಖಾಶಿಮ್ ಸರ್ದಾರ, ಕಾರ್ಯಾದ್ಯಕ್ಷ ಎಸ್.ಎಂ ಹುಸೇನಿ, ನಗರ ಅಧ್ಯಕ್ಷ ಪೃಖಾನ್, ವಕ್ತಾರ ನಾಶಿರ್ ಕಂಟಿ, ಅಬೀಬ್ ಪಾಷಾ, ಎಸ್. ನಾಷಿರ ಉದ್ದೀನ್, ಜಹೀರ್ ಬಂಕೂರ, ಅಬ್ದೂಲ್ ಗಫಾರ್, ಖಾಸಿಮ್ ಗೂದಿ, ಅಜೀಜ್ ಮಾನ್ವೇಕರ್, ಮಾಜೀದ್ ಅಧೋನಿ, ಪೀರಾಸಾಬ ಬೆಳಗಟ್ಟಿ ಮುಂತಾದವರು ಉಪಸ್ಥಿತರಿದ್ದರು ಎಂದು ಶಬ್ಬೀರ ಮಾಳೆಕೊಪ್ಪ ತಿಳಿಸಿದ್ದಾರೆ. 
Please follow and like us:
error

Related posts

Leave a Comment