fbpx

ನಾಳೆ ಇಂಗಳೆ ಮಾರ್ಗ” ಚಲನಚಿತ್ರ ಬಿಡುಗಡೆ

 ಕೊಪ್ಪಳ ತಾಲೂಕಿನ ಶಹಪೂರ ಗ್ರಾಮದ ಮಂಜುನಾಥ ಪೂಜಾರ ಇವರು ಸಹನಿರ್ದೇಶನ ’ದ’ ’ಇಂಗಳೆಮಾರ್ಗ’ ಚಲನಚಿತ್ರ ಬಿಡುಗಡೆ ಸಮಾರಂಭ ಹಾಗೂ ರಾಜ್ಯಪ್ರಶಸ್ತಿ ವಿಜೇತ ಛಾಯಾಗ್ರಾಹಕರಾದ ನಾಗರಾಜ್ ಆದಿವಾನಿ ಯವರಿಗೆ ಸಮ್ಮಾನ ಕಾರ್ಯಕ್ರಮವನ್ನು ದಿನಾಂಕ ೦೫-೦೯-೨೦೧೪ ರಂದು ಶುಕ್ರವಾರ ಬೆಳಿಗ್ಗೆ ೧೦:೩೦ ಕ್ಕೆ ಕೊಪ್ಪಳದ ಸ್ಟಾರ್ ಟಾಕೀಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
    ಸಂಸದರಾದ ಸಂಗಣ್ಣ ಕರಡಿ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡುವರು. ಹಿರಿಯ ಸಾಹಿತಿಗಳಾದ ಡಾ|| ಮಾಹಾಂತೇಶ ಮಲ್ಲನಗೌಡರ, ಛಾಯಾಗ್ರಾಹಕ ನಾಗರಾಜ್ ಆದವಾನಿ, ನಿರ್ದೇಶಕರಾದ ಉ. ವಿಶಾಲ್ರಾಜ್, ರಾಜ್ಯಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ್ ಜುಮ್ಮನ್ನವರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಭು ಕಿಡದಾಳ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಉ.S. ಗೋನಾಳ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಮೂದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Please follow and like us:
error

Leave a Reply

error: Content is protected !!