ಜನೇವರಿ ೨೦ ರಂದು ’ಕಂಬಾರರಿಗೆ ಜ್ಞಾನಪೀಠ ಅಭಿನಂದನೆ’ ಗ್ರಂಥ ಬಿಡುಗಡೆ ಸಮಾರಂಭ

  ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಕತ್ವದ ೧೬ ನೇ ಕೃತಿ ’ಕಂಬಾರರಿಗೆ ಜ್ಞಾನಪೀಠ ಅಭಿನಂದನೆ’ ಗ್ರಂಥ ಬಿಡುಗಡೆ ಸಮಾರಂಭವು ದಿನಾಂಕ ೨೦-೦೧-೨೦೧೪ ಬೆಳಗ್ಗೆ ೧೦ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಸಂಸ್ಥಾನ ಗವಿಮಠ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕಾಗಿನೆಲೆ ಕನಕ ಗುರುಪೀಠದ ಗುಲಬರ್ಗಾ ವಿಭಾಗ ತಿಂಥಣಿ ಬ್ರಿಡ್ಜ್‌ನ ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು, ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಹಾಸ್ವಾಮಿಗಳು, ಯಲಬುರ್ಗಾದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯರ ಮಹಾಸ್ವಾಮಿಗಳು, ಕೊಪ್ಪಳದ ಸಿರಸಪ್ಪಯ್ಯನಮಠದ ಶ್ರೀ ಸಿರಸಪ್ಪಯ್ಯ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಸಣ್ಣ ನಿರಾವರಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಉದ್ಘಾಟಿಸಲಿದ್ದಾರೆ. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಿಮರ್ಶಕ ಪ್ರೊ. ಕೆ. ಎಸ್. ಭಗವಾನ್ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಕುಂ. ವೀರಭದ್ರಪ್ಪ  ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಕೊಪ್ಪಳದ ನೇಹ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಾ. ಮಹಾಂತೇಶ ಮಲ್ಲನಗೌಡರ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯ ಅಧ್ಯಕ್ಷರಾದ ಮಹೇಶಬಾಬು ಸುರ್ವೆ ಸ್ವಾಗತಿಸಲಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಟಿ. ಜನಾರ್ಧನ, ಲೋಕಸಭಾ ಸದಸ್ಯರಾದ ಎಸ್. ಶಿವರಾಮೆಗೌಡ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಡೇವಿಡ್ ಸಿಮೆಯೋನ್, ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ, ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕರಾದ ದೊಡ್ಡನಗೌಡ ಪಾಟೀಲ, ಗಂಗಾವತಿ ಶಾಸಕರಾದ ಇಕ್ಬಾಲ್ ಅನ್ಸಾರಿ, ವಿಧಾನ ಪರಿಷತ್ತಿನ ಸದಸ್ಯರಾದ ಹಾಲಪ್ಪ ಆಚಾರ, ತಾಲೂಕಾ ಪಂಚಾಯತ ಅಧ್ಯಕ್ಷರಾದ ಮುದೇಗೌಡ ಮಾಲಿಪಾಟೀಲ್, ನಗರಸಭೆ ಅಧ್ಯಕ್ಷರಾದ ಲತಾ ವೀರಣ್ಣ ಸಂಡೂರ, ಕೊಪ್ಪಳ ಜಿಲ್ಲಾಧಿಕಾರಿಗಳಾದ ಕೆ. ಪಿ. ಮೋಹನ್‌ರಾಜ್,  ಭಾರತೀಯ ಜನತಾಪಕ್ಷ ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪೂರ, ಮಾಜಿ ಸಚಿವರಾದ ವಿರೂಪಾಕ್ಷಪ್ಪ ಅಗಡಿ. ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕರಿಯಣ್ಣ ಸಂಗಟಿ, ಲಿಂಗರಾಜ ಬಿರಾದಾರ, ಎಚ್.ಎಲ್.ಹಿರೇಗೌಡರ, ಗವಿಸಿದ್ದಪ್ಪ ಮುದಗಲ್, ವಿರೇಶ ಲಕ್ಷಾಣಿ, ಕರಿಯಮ್ಮ ದೇವಪ್ಪ ಹೊಸಳ್ಳಿ, ಮಹಾದೇವಿ ಕಳಕಪ್ಪ ಕಂಬಳಿ, ಅಮ್ಜದ್ ಪಟೇಲ್, ಭಾಗಿರಥಿಬಾಯಿ ಶಂಕರಗೌಡ ಪಾಟೀಲ, ಯಶವಂತ ಹಳಿಬಂಡಿ, ಚಂದ್ರಶೇಖರ  ಸೋನಾರ, ಬಸವರಾಜ  ದಿಂಡೂರ, ಯಲ್ಲಪ್ಪ ಮಾದಿನೂರ, ಡಾ. ಐ. ಜಿ. ಮ್ಯಾಗೇರಿ, ಆರ್.ವಿ. ಗುಮಾಸ್ತೆ, ರಾಮಣ್ಣ ಭಜಂತ್ರಿ, ಯಂಕಣ್ಣ ಯರಾಶಿ, ಡಾ. ಎಂ. ಜಿ. ಆರ್. ಅರಸ್,  ಹೆಚ್ ಪಂಪಯ್ಯಶೆಟ್ಟಿ, ಪ್ರೊ,. ಜಿ. ಕೆ. ಖಡಬಡಿ, ಮಂಜುನಾಥ ಬಮ್ಮನಕಟ್ಟಿ, ರತ್ನಾ ಹಾಲಪ್ಪಗೌಡ, ಹೆಚ್ ಎಸ್ ರೇಣುಕಾಪ್ರಸಾದ್, ಸಿ, ವಿ. ಚಂದ್ರಶೇಖರ, ಪ್ರಭು ಸೊಪ್ಪಿನ, ಕೆ. ವನಜಾಕ್ಷಿ, ಬಿ. ವಿ. ತುಕಾರಾಮ, ಶರಣಪ್ಪ ವಡಿಗೇರ, ಸೋಮರಡ್ಡಿ ಅಳವಂಡಿ, ಎಂ ಸಾಧಿಕಲಿ, ಜಿ.ಎಸ್ ಗೋನಾಳ, ಬೀರಪ್ಪ ಶಂಬೋಜಿ, ಡಿ.ವಿ.ಬಡಿಗೇರ, ಬಸವರಾಜ ಸಿನ್ನೂರ, ವಿ.ಬಿ.ರಡ್ಡೇರ, ವಿಠ್ಠಪ್ಪ ಗೋರಂಟ್ಲಿ, ಕೆ.ಬಿ.ಬ್ಯಾಳಿ, ವೀರಣ್ಣ ನಿಂಗೋಜಿ, ಸುರೇಶ ಜಿರ್ಲಿ, ಶಿವಾನಂದ ಕಡಪಟ್ಟಿ, ಜಿ. ಹೆಚ್. ವೀರಣ್ಣ, ಮಂಟೇಲಿಂಗಾಚಾರ, ಎ. ಶ್ಯಾಮಸುಂದರ, ಬಿ. ಮೌನೇಶ, ನಾಗರಾಜ ಜಮ್ಮನ್ನವರ, ಬಿ.ಎಚ್.ಗೋನಾಳ, ಉಮೇಶ. ಎಂ.ಪೂಜಾರ,  ಹನುಮಂತಪ್ಪ ಅಂಗಡಿ, ಕೆ.ಜಿ.ಕುಲಕರ್ಣಿ, ಡಾ. ಎಂ.ಬಿ.ರಾಂಪೂರ, ಡಾ. ಬಸವರಾಜ ಕುಂಬಾರ, ಆಶೋಕ ವೇದಪಾಠಕ್, ಹನುಮೇಶ ಮುರಡಿ, ರಾಘವೇಂದ್ರ ಪಾನಘಂಟಿ, ಮಹೇಶ ಹಳ್ಳಿ, ಎಸ್ ಬಿ ರೆಡ್ಡಿ, ಡಾ. ಆರ್ ಎಂ. ಪಾಟೀಲ, ಬಸವರಾಜ ಬಳ್ಳೊಳ್ಳಿ, ಪ್ರಭು ಹೆಬ್ಬಾಳ, ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿ, ಸರ್ವಮಂಗಳಾ ಗುರಗೌಡ ಪಾಟೀಲ, ಮುತ್ತುರಾಜ ಕುಷ್ಟಗಿ, ಶಂ.ನಿಂ ತಿಮ್ಮನಗೌಡರ, ಲಕ್ಷ್ಮೀಶ ಎಲ್. ಬಡಿಗೇರ, ವೀರಪ್ಪ ಬಿಸನಳ್ಳಿ, ಡಾ. ಪಾರ್ವತಿ ಪೂಜಾರ, ಇಂದಿರಾ ಭಾವಿಕಟ್ಟಿ, ಮಂಜುನಾಥ ಪೋಲೀಸಪಾಟೀಲ ಹಂದ್ರಾಳ, ಶಾಂತಾದೇವಿ ಹಿರೇಮಠ, ಶಿವಪ್ಪ ಶೆಟ್ಟರ, ಎಂ.ಬಿ.ಅಳವಂಡಿ, ಕೆ.ರಾಜಶೇಖರ ಹಿಟ್ನಾಳ, ಎ.ಎಸ್.ಆದಿ, ಮಲ್ಲಿಕಾರ್ಜುನ ಜಾನೇಕಲ್, ಕಂಠಯ್ಯ, ಸಂಗಮೇಶ ಡಂಬಳ, ಶೇಖರಗೌಡ ಮಾಲಿಪಾಟೀಲ, ಬಸವರಾಜ ಆಕಳವಾಡಿ, ಎಂ.ಎಸ್.ಸವದತ್ತಿ, ಈಶ್ವರ ಹತ್ತಿ, ಎ. ಎಂ ಮದರಿ, ವಿಮಲಾ ಇನಾಮದಾರ, ಅನಸೂಯಾ ಜಾಗಿರದಾರ, ರಾಜಶೇಖರ ಅಂಗಡಿ, ಮುನಿಯಪ್ಪ ಹುಬ್ಬಳ್ಳಿ, ವೇದಾ ಜೋಶಿ, ಶಿವಾನಂದ ಹೊದ್ಲೂರು, ಸಿರಾಜ ಬಿಸರಳ್ಳಿ, ಬೀರಪ್ಪ ಅಂಡಗಿ ಚಿಲವಾಡಗಿ, ಭರಮಪ್ಪ ಕಟ್ಟಿಮನಿ, ಮಂಜುಳಾ, ಎಚ್.ಎಸ್.ನೆಲಜೇರಿ, ಡಾ.ಸುಶೀಲಾ ವಿ ತಾಳಿಕೋಟೆ, ಆಯ್ ವಿ ಪತ್ತಾರ, ಮರ್ದಾನಸಾಬ ಕೊತ್ವಾಲ್, ರಾಜು ಬಾಳಿತೋಟ, ಶಶಿಕಲಾ.ಎಸ್ ಪಾಟೀಲ, ಮುನಿರಾಜ.ಎ.ಇ, ಗಂಗಾಧರ ಕಾತರಕಿ, ಶೋಭಾ  ಮನೋಹರ್ ವೇದಪಾಠಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 
           ಈ ಕಾರ್ಯಕ್ರಮಕ್ಕೆ  ಕೊಪ್ಪಳ ಜಿಲ್ಲೆಯ ಸಾಹಿತಿಗಳು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿಬೇಕೆಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ  ಹಾಗೂ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಮಹೇಶಬಾಬು  ಸುರ್ವೆ ಮನವಿ ಮಾಡಿಕೊಂಡಿದ್ದಾರೆ. 

Leave a Reply