೧೦ ದಿನ ಪೂರೈಸಿ ೧೧ನೇ ದಿನಕ್ಕೆ ಕಾಲಿಟ್ಟ ಕೋಕೋ ಕೋಲಾ ಕಾರ್ಮಿಕರ ಧರಣಿ

 ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ದಿ.೦೩.೦೩.೨೦೧೪ ರಂದು ಈ ಪತ್ರದಲ್ಲಿನ ಇತ್ಪಾದನೆ ವಿಭಾಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವೃತ್ತಿಯನ್ನು ಖಾಯಂಗೊಳಿಸಿ ಮತ್ತು ವೃತ್ತಿಯನ್ನು ಪರಿಶೀಲಿಸಿ ಸಮಾವೇತನವನ್ನು ಕೊಡಬೇಕೆಂದು ಸುಮಾರು ತಿಂಗಳಿಂದ ಬೇಡಿಕೆ ಪತ್ರವನ್ನು ನೀಡುತ್ತಾ ಬಂದಿದ್ದೆವು. ಕಂಪನಿಯ ಆಡಳಿತ ಮಂಡಳಿ ಯವುದೇ ಸಕಾರಾತ್ಮಕ ಉತ್ತರವನ್ನು ನೀಡದೇ ಇರುವ ಕಾರಣಕ್ಕಾಗಿ ಹಿಂದುಸ್ಥಾನ ಕೋಕೋ ಕೋಲಾ ವರ್ಕರ್ಸ್ ಯ್ಯಾಕ್ಷನ್ ಕಮಿಟಿಯು ೦೩.೦೩.೨೦೧೪ ರಂದು   (I U ಈ)   ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಫುಡ್ ಇವರ ನೆತೃತ್ವದಲ್ಲಿ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು  ಪ್ರತಿಭಟನೆಯ ಮುಖಾಂತರ ಘೋಷಣೆಯನ್ನು ಕುಗುತ್ತಾ  ಪ್ರತಿದಿನ ಉತ್ಪಾದನೆಯಲ್ಲಿ ತೋಡಗಲಿದ್ದಾರೆ ಸಂಘಟನೆಯೂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 
  ಈ ಸಂದರ್ಭದಲ್ಲಿ  ಪದಾಧಿಕಾರಿಗಳಾದ ಚನ್ನವೀರಯ್ಯ ಹಿರೇಮಠ, ಅಬ್ದುಲ್‌ಸಾಬ, ಫಕೀರಪ್ಪ ಹೆಚ್ ಎಂ, ಮಹಿಳೆಯರಾದ ಶಶೀಕಲಾ, ಅಲುಮೇಲು, ಗೀತಾ, ಮೇರಿ, ತಿರುಪತೆಮ್ಮ, ಹುಲಿಗೆಮ್ಮ, ಪೆದಮ್ಮ , ಸುಮಿತ್ರೆಮ್ಮ, ಇನ್ನೂ ಅನೇಕ ನೂರರು ಕಾರ್ಯಕರ್ತರು ಧರಣಿಯಲ್ಲಿ ಉಪಸ್ಥಿತರಿದ್ದರು.   

Leave a Reply