“ವಿಶ್ವ ಸೈಕಲ್ ದಿನಾಚರಣೆ: ಸೈಕಲ್ ಜಾತಾ.”

ಕೊಪ್ಪಳ;೧೯; ಕೊಪ್ಪಳ ಸೈಕಲ್ ಕ್ಲಬ್ ಆಯೋಜಿಸಿದ್ದ ಸೈಕಲ್ ಜಾತಾ ಗವಿಮಠ ಶ್ರೀಗಳು ಚಾಲನೆ ನೀಡಿದರು ಜಾತಾದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಸೈಕಲ್ ಸವಾರರು ಪಾಲ್ಗೊಂಡು ಗವಿಮಠದಿಂದ ನಗರದ ಜವಾಹರ ರಸ್ತೆಯ ಮೂಲಕ ಅಶೋಕ ವೃತ್ತದಲ್ಲಿ ಸಮರೋಪವಾಯಿತು, ಸೈಕಲ್ ಸವಾರರಿಗೆ ಬಿ.ಎಸ್. ಗುಡಿಯವರು ತಂಪು ಪಾನಿಯದ ವ್ಯವಸ್ಥೆಮಾಡಿದ್ದರು.

Related posts

Leave a Comment