You are here
Home > Koppal News > ಮಹಾವೀರ ಜಯಂತಿ : ಪ್ರಾಣಿಬಲಿ ನಿಷೇದ

ಮಹಾವೀರ ಜಯಂತಿ : ಪ್ರಾಣಿಬಲಿ ನಿಷೇದ


  ಜಿಲ್ಲೆಯಲ್ಲಿ ಏ.೨೩ ರಂದು ಮಹಾವೀರ ಜಯಂತಿ ಆಚರಿಸುವ ಪ್ರಯುಕ್ತ ಪ್ರಾಣಿಬಲಿ ನಿಷೇಧಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.
       ಏ.೨೩ ರ ಬೆಳಿಗ್ಗೆ ೬.೦೦ ಗಂಟೆಯಿಂದ ಏ.೨೪ ರ ಬೆಳಿಗ್ಗೆ ೬.೦೦ ಗಂಟೆಯವರಗೆ ಜಿಲ್ಲೆಯ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕಸಾಯಿಖಾನೆಗಳಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Top