ಗೌಳಿ ಸಮಾಜ ಕ್ಷೇಮಾಭಿವೃದ್ಧಿ ಸಂಘಧ ಪದಾಧಿಕಾರಿಗಳ ಆಯ್ಕೆ.

ಇತ್ತೀಚಿಗೆ ಅಸ್ತಿತ್ವಕ್ಕೆ ಬಂದ ಕೊಪ್ಪಳ ತಾಲೂಕಾ ಗೌಳಿ ಸಮಾಜ ಕ್ಷೇಮಾಭಿವೃದ್ಧಿ ಸಂಘ(ರಿ) ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಪಾಂಡುರಂಗ ಕಾಟಗರ್ ಗಿಣಗೇರಿ, ಉಪಾಧ್ಯಕ್ಷರಾಗಿ ಮಾರುತಿ ದಹಿಂಡೆ ಹುಲಗಿ-ಮುನಿರಾಬಾದ, ಕಾರ್ಯದರ್ಶಿಯಾಗಿ ಖಂಡಪ್ಪ ಭಾಗಾನಗರೆ ಕೊಪ್ಪಳ, ಸಹಕಾರ್ಯದರ್ಶಿಯಾಗಿ ಯಲ್ಲಪ್ಪ ಕಾಟಗರ್ ಗಿಣಗೇರಿ, ಖಜಾಂಚಿಯಾಗಿ ರಾಮುಪೀರ ನಾಯಕ ಗಿಣಗೇರಿ ಮತ್ತು ಇನ್ನುಳಿದ ಸದಸ್ಯರನ್ನು ಆಯ್ಕೆ ಮಾಡಲಾಯಿತು.
Please follow and like us:
error