ಚಂದ್ರಶೇಖರ ಹತ್ತಿಕಟಿಗಿ ಇವರಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ.

ಕೊಪ್ಪಳ-09- ತಾಲ್ಲೂಕಿನ ಮುದ್ದಾಬಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ  ಚಂದ್ರಶೇಖರ ಹತ್ತಿಕಟಿಗಿ ಇವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ. ರಾಜ್ಯ ಉತ್ತಮ ಶಿಕ್ಷಕ  ಪ್ರಶಸ್ತಿಯನ್ನು ಸನ್ಮಾನ್ಯ ಮುಖ್ಯಮಂತ್ರಿಯಾದ ಶ್ರೀ ಸಿದ್ದರಾಮಯ್ಯನವರು ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಈ ಸಂದರ್ಭದಲ್ಲಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ , ಶಿಕ್ಷಣ ಆಯುಕ್ತರಾದ ಕೆ,ಎಸ್ ಸತ್ಯಮೂರ್ತಿ,ರಾಜ್ಯ ಯೋಜನ ಉಪಾದ್ಯಕ್ಷರಾದ ಸಿ,ಎಮ್, ಇಬ್ರಾಹಿಂ,ಮತ್ತಿತರರ ಗಣ್ಯರು ಉಪಸ್ಥಿತರಿದ್ದರು,

Please follow and like us:
error