fbpx

ಅಲ್ಲಮ ಪ್ರಭು ಡಿ.ಈಡಿ ಕಾಲೇಜಿನಲ್ಲಿ ಗುರು ಶಿಷ್ಯರ ಸಮಾಗಮ ಸಮಾರಂಭ.

ಕೊಪ್ಪಳ-05-  ಶನಿವಾರ ಮುಂಜಾನೆ ೧೦: ೦೦ ಗಂಟೆಗೆ ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ಸ.ಹಿಪ್ರಾ ಶಾಲೆಯ ಪಕ್ಕದಲ್ಲಿರುವ ಕೂಡಲ ಸಂಗಮನಾಥ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಲ್ಲಮ ಪ್ರಭು ಶಿಕ್ಷಕರ ತರಬೇತಿ ಸಂಸ್ಥೆಯ ಸಮಸ್ತ ಹಳೆಯ ಪ್ರಶಿಕ್ಷಣಾರ್ಥಿಗಳಿಂದ ಗುರು ಶಿಷ್ಯರ ಸಮಾಗಮ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಆಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಿ. ಎಸ್. ಪಾಟೀಲ ವಹಿಸಲಿದ್ದಾರೆ. ಸರಕಾರಿ ಪದವಿ ಪೂರ್ವ ಕಾಲೇಜ ಭಾಗ್ಯನಗರದ ನಿವೃತ್ತ ಪ್ರಾಚಾರ್ಯ ಸಿ. ವಿ. ಜಡಿಯವರು ಕಾರ್ಯಕ್ರಮ, ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಗೀತಾ ಮನೋಹರ ನಾಯಕ, ಶ್ರೀಮತಿ ಮಂಗಳಾ ಹೆಚ್. ಶಿವರಡ್ಡಿ, ಡಿ.ಹೆಚ್,. ನದಾಫ್, ವೈ.ಬಿ. ಬೆನ್ನಾಹಟ್ಟಿ, ರಾಜು ಕೊಪ್ಪಳ, ಪರಿಮಳ ಮುರಡಿ ಆಗಮಿಸುವರು.
Please follow and like us:
error

Leave a Reply

error: Content is protected !!