You are here
Home > Koppal News > ಅಂತರಜಿಲ್ಲಾ ಕ್ರಿಕೇಟ್ ತಂಡದ ಆಯ್ಕೆ

ಅಂತರಜಿಲ್ಲಾ ಕ್ರಿಕೇಟ್ ತಂಡದ ಆಯ್ಕೆ

 ಕೊಪ್ಪಳ:ಏ-೦೮  ಕೆ.ಎಸ್.ಸಿ.ಎ ರಾಯಚೂರು ವಲಯದ ೨೦೧೫-೧೬ನೇ ಸಾಲಿನ ೧೪,೧೬ ಮತ್ತು ೧೯ ವರ್ಷದ ವಯೋಮಿತಿಯ ಬಾಲಕರ ರಾಯಚೂರು ಹಾಗೂ ಕೊಪ್ಪಳ ಜಿಲ್ಲಾ ಕ್ರಿಕೇಟ್ ತಂಡದ ಆಯ್ಕೆಯನ್ನು ಸಿಂದನೂರಿನ ವಿಕಾಶ ಶಾಲಾ ಕ್ರಿಡಾಂಗಣದಲ್ಲಿ ದಿ|| ೧೫/೦೪/೨೦೧೫ ರಿಂದ ೧೭/೦೪/೨೦೧೫ರ ವರೆಗೆ ಜಿಲ್ಲಾ ತಂಡದ ಆಯ್ಕೆಮಾಡಲಾಗುವುದು.
೧) ಆಯ್ಕೆಯಲ್ಲಿ ಪಾಲ್ಗೋಳ್ಳುವ ೧೪ವರ್ಷದ ಬಾಲಕರು ೦೧/೦೯/೨೦೦೧ ನಂತರ   ಜನಿಸಿರಬೇಕು.
೨) ೧೬ ವರ್ಷದ ವಯೋಮಿತಿ ಆಟಗಾರರು ೦೧/೦೯/೧೯೯೯ ನಂತರ ಜನಿಸಿರಬೇಕು.
೩) ೧೯ ವರ್ಷದ ವಯೋಮಿತಿ ಆಟಗಾರರು ೦೧/೦೯/೧೯೯೬ ನಂತರ ಜನಿಸಿರಬೇಕು.

    ಹೆಚ್ಚಿನ ಮಾಹಿತಿಗಾಗಿ:-   ಚಂದ್ರಶೇಖರ ಮೈಲಾರ ಸಿಂದನೂರು(೯೪೪೮೬೩೩೭೪೮)
          ಕೆ.ಶರಣರೆಡ್ಡಿ ಪಾಟೀಲ (೯೪೪೮೧೯೩೯೦೨)
  ಅಕ್ಬರಪಾಷಾ ಪಲ್ಟನ (೯೪೮೦೨೬೭೬೬೬)

 

Leave a Reply

Top