ಓಜನಹಳ್ಳಿಯಲ್ಲಿ ವಿವೇಕ್ ಬ್ಯಾಂಡ್ ವಿತರಣಾ.

ಕೊಪ್ಪಳ-18- ವಿವೇಕಾನಂದ ಜಯಂತಿ ನಿಮಿತ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಓಜನಳ್ಳಿ ಯಲ್ಲಿ ವಿವೇಕ್ ಬ್ಯಾಂಡ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮ ಉದ್ದೆಶಿಸಿ ಮಂಜುನಾಥ ಹಳ್ಳಿಕೇರಿ ಮಾತನಾಡಿ, ವಿವೇಕಾಂದರ ಬದುಕು ಎಲ್ಲರಿಗೂ ಮಾರ್ಗದರ್ಶಿ ಯಾಗಿರುವಂತಹದ್ದು, ಆ ನಿಮಿತ್ಯ ನೀನು ಉತ್ತಮನಾಗು ನಿನ್ನಿಂದ ಸಮಾಜದಲ್ಲಿ ಉಪಯುಕ್ತ ಕಾರ್ಯಗಳು ಜರುಗಲು ಸಾಧ್ಯ
ಎಂಬ ಉಕ್ತಿಯನ್ನು ಹೊಂದಿದ ಬ್ಯಾಂಡ್ ಮಕ್ಕಳಿಗೆ ವಿತರಿಸಿದ್ದರ ಮಹತ್ವವನ್ನು
ವಿಸ್ತರಿಸಿದರು.  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ
ಸಿದ್ದಪ್ಪ ಬಿಡನಾಳ ವಹಿಸಿದ್ದರು. ಎಸ್.ಡಿ.ಎಮ್.ಸಿ ಸದಸ್ಯ ಶಿವಪುತ್ರಪ್ಪ ಮೇಟಿ, ಬಸವರಾಜ
ಹಂಪಣ್ಣ ಮೇಟಿ, ಶರಣಪ್ಪ ಶಂಕ್ರಪ್ಪ ಮೇಟಿ, ಶಂಕ್ರಪ್ಪ ಚನ್ನಪ್ಪ ಹಳ್ಳಿ, ನಿಂಗಪ್ಪ
ಓಜನಹಳ್ಳಿ, ಮಂಜುನಾಥ ಹಳ್ಳಿಕೇರಿ, ಉಮ್ಮೆಶ ಜಂತ್ಲಿ, ರಮೇಶ ಅಂಗಡಿ, ಅಂದಪ್ಪ ಮಾ.
ಪಾಟೀಲ,   ಉಪಸ್ಥಿತರಿದ್ದರು.

Please follow and like us:
error