You are here
Home > Koppal News > ಹಿರಿಯ ರಂಗ ಕಲಾವಿದರ ಚನ್ನಬಸಪ್ಪ ನಿಧನ

ಹಿರಿಯ ರಂಗ ಕಲಾವಿದರ ಚನ್ನಬಸಪ್ಪ ನಿಧನ

ಚನ್ನಬಸಪ್ಪ ತಂದೆ ಪರಪ್ಪ ಬನ್ನಿಕೊಪ್ಪ ಸಾ|| ಹಲಗೇರಿ ತಾ||ಜಿ|| ಕೊಪ್ಪಳ ಹಿರಿಯ ರಂಗ ಕಲಾವಿದರು ಹಾಗೂ ಹಿರಿಯ ರಂಗ ನಿರ್ದೆಶಕರು ಇವರು ೧೬.೦೩.೨೦೧೪ ರಂದು ಮದ್ಯಾನ ೦೩ ಗಂಟೆಗೆ ಸ್ವ ಗ್ರಾಮದಲ್ಲಿ ನಿಧನರಾಗಿದ್ದಾರೆ ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಇಬ್ಬರು ಮೊಮ್ಮಕಳು, ಶಿಷ್ಯ ಬಳಗವನ್ನು  ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯೂ ೧೭.೦೩.೨೦೧೪ ರಂದು ಮದ್ಯಾನ ೦೨. ಗಂಟೆಗೆ ನೆರವೆರಿಸಲಾಯಿತು. 

Leave a Reply

Top