ಶರಣ ಹುಣ್ಣಿಮೆ ಕಾರ್ಯಕ್ರಮ

ಅಧ್ಯಕ್ಷತೆ  ಶರಣಪ್ಪ ಈಶಪ್ಪ ಸುಂಕದ ನಿವೃತ್ತ ಉಪಕಲ್ಯಾಣಾಧಿಕಾರಿಗಳು, 
ಅತಿಥಿ ಉಪನ್ಯಾಸಕರು :-  ಎಂ.ಎಸ್.ನೀಲಕಠಪ್ಪನವರು ಪ್ರವಚನಕಾರರು, 
ವಿಷಯ :- ಶರಣ ವಚನಗಳಲ್ಲಿ ಮಾನವೀಯ ಮೌಲ್ಯಗಳು 
ಅತಿಥಿಗಳು   ಹುಸೇನಪಾಶಾ, ಲಾಡ್ಲಿ ಅವಾರ್ಡ ಪುರಸ್ಕೃತರು ಹಾಗೂ ಪತ್ರಕರ್ತರು, ಕೊಪ್ಪಳ ಪ್ರಸಾದ ದಾಸೋಹಿಗಳು :- ಶರಣ. ಮಾಂಗಿಲಾಲಜಿ ಕೋಲನ್ ಮತ್ತು ಶ್ರೀಮತಿ ರಾಜುಬಾಯಿ ಎಂ. ಕೋಲನ್ ಗೋಶಾಲೆ ಆವರಣ ಕೊಪ್ಪಳ, ಸ್ಥಳ : ಹುಡ್ಕೋ ಕಾಲೋನಿ ಕೊಪ್ಪಳ ದಿನಾಂಕ ೨೯-೧೦-೨೦೧೨ ಸೋಮುವಾರ, ಸಮಯ ಸಂಜೆ ೦೬-೩೦ ಕ್ಕೆ ಪ್ತಿ ಹುಣ್ಣಿಮೆಯಂದು ೧೨ ನೇ ಶತಮನದ ಬಸವಾದಿ ಶರಣರ ಸ್ಮರಣೆ ಮಾಡುವ ನಿಮಿತ್ಯ ಶರಣ ಹುಣ್ಣಿಮೆ ಕಾರ್ಯಕ್ರಮವನ್ನು ಆಚರಿಸುತ್ತಲಿದ್ದು. ಕಾರಣ ಎಲ್ಲಾ ಬಸವಾಭಿಮಾನಿಗಳು ಹಾಗೂ ನಾಗರಿಕರು ತಪ್ಪದೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು   ರಾಜೇಶ ಸಸಿಮಠ ಕೋರಿದ್ದಾರೆ
Please follow and like us:
error