೩೩ನೇಯ ಸ್ಥಾಪನಾ ವರ್ಷ್ಗದ ನಿಮಿತ್ತ ಸಮಾಜ ಸೇವಾ ದಿನವನ್ನಾಗಿ ಆಚರಿಸಲಾಯಿತು.

ಸ್ಟುಡೆ೦ಟ್ಸ್ ಇಸ್ಲಾಮಿಕ ಆರ್ಗನೈಜೇಶನ್ ಆಫ ಇ೦ದಿಯಾ
(SIO) ನ  ಸ೦ಘಟನೆಯ ೩೩ನೇಯ ಸ್ಥಾಪನಾ ವರ್ಷ್ಗದ ನಿಮಿತ್ತ  ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸ್ಕಿಟ್ ಪ್ಯಾಕೇಟ್‌ಗಳನ್ನು ಹ೦ಚಿ ಸಮಾಜ ಸೇವಾ ದಿನವನ್ನಾಗಿ ಆಚರಿಸಲಾಯಿತು. ಕೊಪ್ಪಳ ಘಟಕದ ಅಧ್ಯಕ್ಷರಾದ ಮಹ್ಮದ ಕಲೀಮುಲ್ಲಾ ಖಾನ  ಕಾರ್ಯದರ್ಶಿ ಟಿಪ್ಪು ಸುಲ್ತಾನ ವೈದ್ಕ್ಯಕೀಯ ವಿದ್ಯಾರ್ಥಿಗಳಾದ  ಕೆ. ಮಹಮ್ಮದ ನವಾಜ್ ಅಲಿ, ಕೌಸರ್ ಅಲಿ ಹಲವು ವಿದ್ಯಾರ್ಥಿಗಳು ಪಾಲ್ಗೊ೦ದಿದ್ದರು.

Please follow and like us:
error