ಆಕರ್ಷಕ ಕುಸ್ತಿ ಸ್ಪರ್ದೆಗಳು


ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಯ  ೩ ನೇ ದಿನದಲ್ಲಿ ಮಧ್ಯಾಹ್ನ

೧ ಗಂಟೆಗೆ ಶ್ರೀಮಠದ ಆವರಣದಲ್ಲಿ ಮುಂಗೈ ಕುಸ್ತಿ ಸ್ಪರ್ದೆಗಳು ಜರುಗಿದವು. ನಾನಾ ಭಾಗಗಳಿಂದ ಕುಸ್ತಿಪಟುಗಳು ಆಗಮಿಸಿ ಪ್ರಶಸ್ತಿಗಳನ್ನು ಪಡೆದರು. ಜಾತ್ರೆಗೆ ಆಗಮಿಸಿದ ಅಪಾರ ಭಕ್ತಾಧಿಗಳ ಕಣ್ಮನಗಳನ್ನು ಸೆಳೆಯಿತು.

Please follow and like us:
error

Related posts

Leave a Comment