fbpx

ಶಿಕ್ಷಕರ ದಿನಾಚರಣೆ : ಸನ್ಮಾನ

ವಿವೇಕಾನಂದ ಶಾಲಾ ಶಿಕ್ಷಕ ಸಮೀರ್ ಜೋಶಿಗೆ ಸನ್ಮಾನ
ಕೊಪ್ಪಳ ೦೬: ಕೊಪ್ಪಳ ಜಿಲ್ಲಾ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ () ವತಿಯಿಂದ ಶಿಕ್ಷಕರ ದಿನಾಚರಣೆಯ ನಿಮಿತ್ಯ ನಗರದ ಶಿವಶಾಂತ ಮಂಗಲ ಭವನದಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯ ಶಿಕ್ಷಕ ಸಮೀರ್ ಜೋಶಿ ಇವರಿಗೆ ಸನ್ಮಾನ ಮಾಡಲಾಯಿತು. ಲಯನ್ ವಿ.ಎಸ್. ಅಗಡಿ, ಲಯನ್ ಬಸವರಾಜ ಬಳ್ಳೊಳ್ಳಿ, ಪ್ರಲ್ಹಾದ ಅಗಳಿ, ಟಿ.ವಿ. ಮಾಗಳದ, ಕೆ.ಜಿ. ಕುಲಕರ್ಣಿ ಹಾಗೂ ಇತರ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದರು.
Please follow and like us:
error

Leave a Reply

error: Content is protected !!