ಶಾಸಕರಿಂದ ಅಂಗವಿಕಲರಿಗೆ ತ್ರಿ-ಚಕ್ರವಾಹನ ವಿತರಣೆ

 ಶನಿವಾರ ಬೆಳೆಗ್ಗೆ ೧೧.೩೦ಕ್ಕೆ ಜಿಲ್ಲಾ ಆಡಳಿತ ಭವನದ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ೨೦೧೩-೧೫ ನೇ ಸಾಲಿನ ಶಾಸಕರ ಸ್ಥಳಿಯ ಪ್ರದೇಶ ಅಭಿವೃದ್ದಿ ಅನುದಾನದ ಅಡಿಯಲ್ಲಿ ಅಂಗವಿಕಲರಿಗೆ ಮೊಟರ್ ಚಾಲಿತ ತ್ರಿ-ಚಕ್ರವಾಹನವನ್ನು ವಿತರಿಸಿದರು.  
ಈ ಸಂದರ್ಭದಲ್ಲಿ ಜಿಲ್ಲಾ ಉಸ್ಥುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿ, ಟಿ.ಜನಾರ್ದನ್ ಹುಲಗಿ, ಪ್ರಸನ್ನ ಗಡಾದ, ವಿಶ್ವನಾಥ ರಾಜು, ವಿರುಪಾಕ್ಷಪ್ಪ ಮೂರನಾಳ, ಮುನೀರ್ ಸಿದಕಿ, ಮಂಜುನಾಥ ಉಲ್ಲತ್ತಿ, ರಾಜು ನಾಲ್ವಾಡ, ಹಟ್ಟಿ ಬರಮಪ್ಪ, ಜಡಿಯಪ್ಪ ಬಂಗಾಳಿ, ಜಿಲ್ಲಾ ಅಂಗವಿಕಲರ ಅಧ್ಯಕ್ಷರಾದ ಮಂಜುನಾಥ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.
Please follow and like us:
error

Related posts

Leave a Comment