ಉಪಚುನಾವಣೆ : ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆ ಹಂಚಿಕೆ

ಕೊಪ್ಪಳ ಸೆ. ೧೫ (ಕರ್ನಾಟಕ ವಾರ್ತೆ) : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕಣದಲ್ಲಿರುವ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಉಮೇದುವಾರರು ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.
  ಉಪಚುನಾವಣೆಯ ಉಮೇದುವಾರರು, ವಿಳಾಸ, ಪಕ್ಷ ಹಾಗೂ ಹಂಚಿಕೆ ಮಾಡಲಾಗಿರುವ ಚಿಹ್ನೆಗಳ ವಿವರ ಈ ಕೆಳಗಿನಂತಿದೆ.

ಕ್ರ.ಸಂ. ಉಮೇದುವಾರರ ಹೆಸರು ವಿಳಾಸ ಪಕ್ಷ ಹಂಚಿಕೆ ಮಾಡಲಾದ ಚಿಹ್ನೆ  
 ೦೧ ಕರಡಿ ಸಂಗಣ್ಣ ಅಮರಪ್ಪ ಲಕ್ಷ್ಮಿ ನಿವಾಸ, ಪ್ರಗತಿ ನಗರ, ಕಿನ್ನಾಳರಸ್ತೆ, ಕೊಪ್ಪಳ. ಭಾರತೀಯ ಜನತಾಪಾರ್ಟಿ (ಬಿಜೆಪಿ) ಕಮಲ  
೦೨ ಪ್ರದೀಪ ವಿ. ಮಾಲಿಪಾಟೀಲ ಕವಲೂರಗೌಡ್ರ ಸಾ: ಕವಲೂರ,ತಾ:ಜಿ: ಕೊಪ್ಪಳ ಜನತಾದಳ
(ಜಾತ್ಯಾತೀತ) (ಜೆಡಿಎಸ್) ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ  
೦೩ ಕೆ. ಬಸವರಾಜ ಭೀಮಪ್ಪಹಿಟ್ನಾಳ ಸಾ: ಹಿಟ್ನಾಳ ತಾ:ಜಿ: ಕೊಪ್ಪಳ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೈ  
೦೪ ಶರಣಗೌಡ ನೀಲನಗೌಡ ಪಾಟೀಲ ಸಾ: ತಳುವಗೇರ ತಾ:ಕುಷ್ಟಗಿ, ಜಿ:ಕೊಪ್ಪಳ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಗಾಳಿಪಟ  
೦೫ ಹೆಚ್. ಎಂ. ಎಹೆಸಾನುಲ್ಲಾಹ ಪಟೇಲ್ ಆಚಿಜನೇಯ ಬಡಾವಣೆ, ಹರಪನಹಳ್ಳಿ, ಜಿ:ದಾವಣಗೆರೆ ಪಕ್ಷೇತರ ಹೊಲಿಗೆ ಯಂತ್ರ  
೦೬ ನಿರ್ಮಲ ಮಲ್ಲಿಕಾರ್ಜುನ ಹಡಪದ ಸಿರಸಪ್ಪಯ್ಯನ ಓಣಿ, ಕೊಪ್ಪಳ ಪಕ್ಷೇತರ ದೂರದರ್ಶನ  
೦೭ ಕರಡಿ ಬಸವರಾಜ ಶಂಕ್ರಪ್ಪ ವಡ್ಡರಹಟ್ಟಿ ಸಾ: ವಡ್ಡರಹಟ್ಟಿ, ತಾ: ಗಂಗಾವತಿ ಪಕ್ಷೇತರ ಷಟಲ್  
೦೮ ಮನ್ಸೂರ್ ಬಾಷ ಆರ್. ಭೋವಿ ಕಾಲೋನಿ, ಹಗರಿಬೊಮ್ಮನಳ್ಳಿ, ಜಿ: ಬಳ್ಳಾರಿ ಪಕ್ಷೇತರ ಗ್ಯಾಸ್ ಸಿಲೆಂಡರ್  
೦೯ ಕರಾಟೆ ಮೌನೇಶ್ ವಾರಕರ ಗಲ್ಲಿ, ಕೊಪ್ಪಳ ಪಕ್ಷೇತರ ತೆಂಗಿನಕಾಯಿ  
೧೦ ಯಮನೂರಪ್ಪ ಮರಿಯಪ್ಪ ಪುಂಡಗೌಡರ ಸಾ: ನಂದಾಪುರ, ತಾ: ಕುಷ್ಟಗಿ
ಜಿ: ಕೊಪ್ಪಳ ಪಕ್ಷೇತರ ಸೀಲಿಂಗ್ ಫ್ಯಾನ್  
೧೧ ರಾಮುಲು (ಅಪನಾರಾಮ್) ೨ನೇ ವಾರ್ಡ್, ಸಾ: ಹೊಸನಿಂಗಾಪುರ ತಾ:ಜಿ: ಕೊಪ್ಪಳ ಪಕ್ಷೇತರ ಬ್ಯಾಟ್  
೧೨ ವಿಠ್ಠಪ್ಪ ಗೋರಂಟ್ಲಿ ಸಾ: ಭಾಗ್ಯನಗರ, ಕೊಪ್ಪಳ ಪಕ್ಷೇತರ ವಿಸಲ್ 
೧೩ ಸಣ್ಣ ಮೌಲಸಾಬ್ ಗೌರಿ ಅಂಗಳ, ಕೊಪ್ಪಳ ಪಕ್ಷೇತರ ಬ್ಯಾಟ್ಸ್‌ಮನ್  
೧೪ ಹಿರೇಮಠ ಸಂಗಮೇಶ ಶೇಖರಯ್ಯ ಮುಕ್ಕಾಂ: ಮಿಟ್ಟಲಕೋಡ, ಪೋಸ್ಟ್: ತುಗ್ಗಲದೋಣಿ,ತಾ:ಕುಷ್ಟಗಿ, ಜಿ: ಕೊಪ್ಪಳ ಪಕ್ಷೇತರ ಸ್ಲೇಟು

Please follow and like us:
error