“ವಿಶ್ವಬಂಟರದಿನ” ಜಾಗತಿಕ ಬಂಟರ ಸಮಾವೇಶಕ್ಕೆ ಸಾಕ್ಷಿಯಾದ ಕೊಲ್ಲಿದೇಶ

ಯು.ಎ.ಇ. ಬಂಟ್ಸ್ಆಶ್ರಯದಲ್ಲಿ 40ನೇಸ್ನೇಹಮಿಲನಹಾಗೂ “ವಿಶ್ವಬಂಟರದಿನ” 2014 ಏಪ್ರಿಲ್25 ರಂದುಅಬುಧಾಬಿಯಲ್ಲಿರುವ ಆರ್ಮ್ಡ್ಫೊರ್ಸಸ್ಆಫಿಸರ್ಸ್ಕ್ಲಬ್ಸಭಾಂಗಣದಲ್ಲಿಅದ್ಧೂರಿಯಾಗಿನಡೆಯಿತು.
ವಿಶ್ವದವಿವಿಧಭಾಗಗಳಿಂದ36ಬಂಟಸಂಘಗಳಅಧ್ಯಕ್ಷರುಗಳುಮತ್ತುಯು.ಎ.ಇ.ಯವಿವಿಧಭಾಗಗಳಿಂದಆಗಮಿಸಿದಬಂಟಭಾಂದವರು “ವಿಶ್ವಬಂಟರದಿನ” ಅದ್ಧೂರಿಸಮಾವೇಶಕ್ಕೆಸಾಕ್ಷಿಯಾದರು.
                     ಬೃಹತ್ಅತ್ಯಾಧುನಿಕವಾಸ್ತುಶಿಲ್ಪದಆರ್ಮ್ಡ್ಫೊರ್ಸಸ್ಆಫಿಸರ್ಸ್ಕ್ಲಬ್ಮಹಾಧ್ವಾರದಲ್ಲಿಯು,ಎ.ಇ. ಬಂಟ್ಸ್ಮಹಾಪೋಷಕರಾದ ಡಾ.ಬಿ.ಆರ್ಶೆಟ್ಟಿಯವರು,ಅಧ್ಯಕ್ಷರಾದ  ಸರ್ವೋತ್ತಮಶೆಟ್ಟಿಯವರು ಮತ್ತುಸಲಹಾಸಮಿತಿಯ ಸದಸ್ಯರುಎಲ್ಲಾ ಅತಿಥಿಗಳನ್ನು ಆತ್ಮೀಯವಾಗಿಬರಮಾಡಿಕೊಂಡರು.

ಮನಸೆಳೆದಅದ್ಧೂರಿಮೆರವಣಿಗೆ
ವಿಶ್ವಬಂಟರದಿನದ ಮುಖ್ಯಅತಿಥಿಗಳನ್ನು ಮತ್ತು ಎಲ್ಲಾ ಬಂಟರ ಸಂಘದ ಅಧ್ಯಕ್ಷರುಗಳನ್ನು ಗೌರವಪೂರ್ವಕವಾಗಿ ಕೇರಳದಚೆಂಡೆ, ಪೂರ್ಣ ಕುಂಭಕಳಸದೊಂದಿಗೆ ಸುಮಂಗಲೆಯರುಸಭಾಂಗಣಕ್ಕೆಬರಮಾಡಿಕೊಂಡರು.
ಶ್ರೀಶ್ರೀಡಾ.ವಿಶ್ವಸಂತೋಷಭಾರತಿ ಶ್ರೀಪಾದರವರಿಂದ “ವಿಶ್ವಬಂಟರದಿನ” ಉದ್ಘಾಟನೆ
ತುಳುನಾಡಿನಶಿಲ್ಪ, ಕಲೆ, ಕ್ರೀಡೆ, ಸಂಪ್ರದಾಯ ಮತ್ತು ಅರಬ್ಕಲೆಗಳನ್ನುಸಂಯೋಜಿಸಿ, ಯು.ಎ.ಇ. ಬಂಟ್ಸ್ಲಾಂಛನ, ವಿಶ್ವಬಂಟರದಿನದ ಲಾಂಛನದೊಂದಿಗೆ ಬೃಹತ್ಚಿತ್ರಪಟದ ಅಕರ್ಷಕ ವೇದಿಕೆಯಲ್ಲಿಯು.ಎ.ಇ. ಬಂಟ್ಸ್40ನೇ ಸ್ನೇಹಮಿಲನ ಹಾಗೂ “ವಿಶ್ವಬಂಟರದಿನ-2014” ಸಮಾರಂಭವನ್ನು ಕರ್ನಾಟಕದ ತುಳುನಾಡಿನ ಬಾರ್ಕೂರು ಮಹಾಸಂಸ್ಥಾನದ ಸಂಸ್ಥಾಪಕ ಸಿಹಾಂಸನಾಧೀಶರಾಗಿರುವ ಶ್ರೀಶ್ರೀಶ್ರೀಡಾ. ವಿಶ್ವಸಂತೋಷಭಾರತಿ ಶ್ರೀಪಾದರವರು ಮಹಾಪೋಷಕರಾದ ಡಾ.ಬಿ.ಆರ್ಶೆಟ್ಟಿಯವರು ಮತ್ತು ಎಲ್ಲಾಗೌರವಾನ್ವಿತಅತಿಥಿಗಳಸಮ್ಮುಖದಲ್ಲಿಜ್ಯೋತಿಬೆಳಗಿಸಿಉದ್ಘಾಟಿಸಿದರು.
ಶ್ರೀಮತಿ ಸಂಗೀತಶೆಟ್ಟಿಯರಿಂದಮತ್ತುಮಕ್ಕಳತಂಡದಿಂದಪ್ರಾರ್ಥನೆ, ಶ್ರೀಮತಿ ಸುಪ್ರಿಯಾ ಕಿರಣ್ರೈಯವರಿಂದ ಸ್ವಾಗತ ಮತ್ತು ವಿವಿಧ ಮಕ್ಕಳ ತಂಡದದವರಿಂದ ಸ್ವಾಗತ ನೃತ್ಯ ಹಾಗೂ ಇನ್ನತರ ತಂಡದವರಿಂದನೃತ್ಯಪ್ರದರ್ಶನನಡೆಯಿತು.
ಮುಖ್ಯಅತಿಥಿಗಳಿಗೆಗೌರವಸಮರ್ಪಣೆ
ಮುಖ್ಯ ಅತಿಥಿ ಶ್ರೀಶ್ರೀಶ್ರೀಡಾ.ವಿಶ್ವಸಂತೋಷಭಾರತಿ ಶ್ರೀಪಾದರವರಿಗೆ,  ಡಾ.ಬಿ.ಆರ್ಶೆಟ್ಟಿಯವರುಶಾಲು, ಫಲಪುಷ್ಪ, ಸ್ಮರಣಿಕೆ, ಗೌರವ ಸಮರ್ಪಣಾ ಪತ್ರ ಸಮರ್ಪಿಸಿ ಗೌರವಸಲ್ಲಿಸಿದರು. ಶ್ರೀಸಂಪತ್ಶೆಟ್ಟಿಯವರು ಗೌರವಪತ್ರವಾಚಿಸಿದರು. ಗೌರವ ಸ್ವೀಕರಿಸಿದ ಸ್ವಾಮಿಜಿಯವರುಧಾರ್ಮಿಕಆಚಾರ, ವಿಚಾರ, ರೀತಿ ನೀತಿಗಳ ಬಗ್ಗೆ ವಿವರವಾಗಿಪ್ರವಚನ ನೀಡಿದರು.ನಮ್ಮನಮ್ಮಮಕ್ಕಳಿಗೆಮನೆಯಿಂದಲೆಸಂಸ್ಕಾರ, ಭಾಷೆ, ಗೌರವದಪಾಠವನ್ನು ಕಳಿಸಿದರೆ ಮಾತ್ರ ಮುಂದಿನ ಪೀಳಿಗೆಯಲ್ಲಿ ಪರಿಪೂರ್ಣತೆಯನ್ನುಕಾಣಲುಸಾಧ್ಯಎಂದುಕರೆನೀಡಿದರು.
ಆಗಮಿಸಿದಬಂಟರಸಂಘದಅಧ್ಯಕ್ಷರುಗಳಿಗೆಗೌರವಸಲ್ಲಿಕೆ
“ವಿಶ್ವಬಂಟರದಿನ-2014” ಸಮಾರಂಭಕ್ಕೆವಿಶ್ವದವಿವಿಧಭಾಗಗಳಿಂದಆಗಮಿಸಿದಎಲ್ಲಬಂಟರಸಂಘದಅಧ್ಯಕ್ಷರುಗಳಿಗೆಮಹಾಪೋಷಕರಾದಡಾ.ಬಿ.ಆರ್.ಶೆಟ್ಟಿಯವರುಶಾಲು, ಸ್ಮರಣಿಕೆನೀಡಿಗೌರವಿಸಿದರು.
ವಿಜಯನಾಥ್ವಿಠಲ್ಶೆಟ್ಟಿಯವರಿಗೆಪ್ರತಿಷ್ಠಿತ “ಬಂಟವಿಭೂಷಣಪ್ರಶಸ್ತಿ” ಪ್ರಧಾನ
ಮಂಗಳೂರಿನ ಮಿಜಾರ್ಬಡಗಯಾಡಪದವುಸಾಸ್ತವು ಶ್ರೀಭೂತನಾಥೇಶ್ವರ ದೇವಸ್ಥಾನದ ಮುಖ್ಯಸ್ಥರು ಹಾಗೂವಿಜಯನಾಥ್ ಇಂಟೀರಿಯರ್ಸ್ ಅಂಡ್ಎಕ್ಸ್ಟೀರಿಯರ್ಸ್ಪ್ರವೈಟ್ಲಿಮಿಟೆಡ್ನ ಚೇರ್ಮೆನ್ಹಾಗೂಮ್ಯಾನೆಜಿಂಗ್ಡೈರೆಕ್ಟ ರ್ಮತ್ತುಬಜ್ಪೆಬಂಟರ ಸಂಘದ ಅಧ್ಯಕ್ಷಾರಾಗಿ ಸೇವೆಸಲ್ಲಿಸುತ್ತ, ಸಾಮಾಜಿಕ, ಧಾರ್ಮಿಕ, ಕ್ರೀಡಾಕ್ಷೇತ್ರದಲ್ಲಿ ಅಪಾರ ಸೇವೆಸಲ್ಲಿಸುತ್ತಿರುವ ವಿಜಯನಾಥ್ವಿಠಲ್ಶೆಟ್ಟಿಯವರಿಗೆ ಪ್ರತಿಷ್ಠಿತ “ಬಂಟವಿಭೂಷಣಪ್ರಶಸ್ತಿ” ಯನ್ನುಸಮಸ್ಥಬಂಟಬಾಂಧವರಪರವಾಗಿಡಾ. ಬಿ.ಆರ್.ಶೆಟ್ಟಿಯವರು ಪ್ರಧಾನಿಸಿಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನಪತ್ರವನ್ನು ಗಣೇಶ್ರೈಯವರುವಾಚಿಸಿದರು.
“ವಿಶ್ವಬಂಟರದಿನ” ಬ್ರೋಶರ್ಬಿಡುಗಡೆ
ವಿಶ್ವಬಂಟರದಿನದಸಂದೇಶ, ಯು.ಎ.ಇ. ಬಂಟ್ಸ್ನಅವಲೋಕನ, ವಿಶ್ವದಎಲ್ಲಡೆಯಲ್ಲಿ ಕಾರ್ಯೋನ್ಮುಖವಾಗಿರುವ ಎಲ್ಲಾ ಬಂಟರ ಸಂಘಗಳ ವಿಳಾಸವಿರುವ ವಿಶೇಷವಿನ್ಯಾಸಪರಿಕಲ್ಪನೆಯಲ್ಲಿ ಮುದ್ರಿಸಿಸುವಬ್ರೋಶರನ್ನು ಶ್ರೀಶ್ರೀಶ್ರೀಡಾ. ವಿಶ್ವ ಸಂತೋಷ ಭಾರತಿಶ್ರೀಪಾದರವರುಬಿಡುಗಡೆಗೊಳಿಸಿದರು.
ವಿವಿಧಕ್ಷೇತ್ರಗಳಲ್ಲಿಸಾಧನೆಮಾಡಿರುವಮನೋಜ್ಶೆಟ್ಟಿ, ವಿಕ್ರಾಂತ್ಶೆಟ್ಟಿ, ವರ್ಣಾಶೆಟ್ಟಿ, ಬಾಲಿಹುಡ್ಕೊರಿಯೊಗ್ರಾಫರ್ಗಣೇಶ್ಹೆಗ್ಡೆಇವರುಗಳನ್ನುಸನ್ಮಾನಿಸಲಾಯಿತು.
ಶ್ರೀಮತಿಶಶಿಶೆಟ್ಟಿಶ್ರೀಗುರುಶೆಟ್ಟಿಯವರಿಂದಆಕರ್ಶಕಯಕ್ಷಗಾನರೂಪಕಪ್ರದರ್ಶಿಸಿದರು.
ವಿಶೇಷವಿಚಾರಗೋಷ್ಠಿ : : ವೇದಿಕೆಯ ಮೇಲೆ ಆಸೀನರಾಗಿದ್ದ ಎಲ್ಲಾಬಂಟರ ಸಂಘಗಳಅಧ್ಯಕ್ಷರುಹಾಗೂ ಮುಖ್ಯಅತಿಥಿ ಸಮ್ಮುಖದಲ್ಲಿ ವಿಶೇಷವಿಚಾರಗಳ ಬಗ್ಗೆ ಚರ್ಚಾಗೋಷ್ಠಿನಡೆಯಿತು. ಶ್ರೀರವಿರೈಯವರು ಗೋಷ್ಠಿಯನ್ನು ನಡೆಸಿಕೊಟ್ಟರು. ಪ್ರೇಕ್ಷಕರಪರವಾಗಿ ಕೇಳಲಾದಪ್ರಶ್ನೆಗಳಿಗೆ ವೇದಿಕೆಯಿಂದಸಮರ್ಪಕವಾದ ಉತ್ತರದೊರೆಯಿತು. ಬಂಟರತಲೆ ತಲಾಂತರಗಳಿಂದ ನಡೆದು ಬಂದ ಆಚಾರ ವಿಚಾರ, ಸಂಪ್ರದಾಯ, ಕೃಷಿ, ಭಾಷೆ, ರೀತಿ, ನೀತಿ, ಇಂದಿನಯುವಪೀಳಿಗೆ, ತಂದೆತಾಯಿಗಳ ಜವಬ್ಧಾರಿ ಇತ್ಯಾದಿ ಹಲವು ವಿಚಾರಗಳ ಬಗ್ಗೆಬೆ

ಳಕುಚೆಲ್ಲಲಾಯಿತು.

ವಿವಿಧಮಹನಿಯರುಗಳಿಗೆಗೌರವಸಲ್ಲಿಕೆ
ಯು.ಎ.ಇ. ಬಂಟ್ಸ್ನಎಲ್ಲಾ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಪ್ರೋತ್ಸಾಹ ನೀಡುತಿರುವ ಪ್ರಾಯೋಜಕರುಗಳನ್ನು ವೇದಿಕೆಗೆಬರಮಾಡಿಕೊಂಡು ಗೌರವಿಸಲಾಯಿತು.ಯು.ಎ.ಇ. ಬಂಟ್ಸ್ನಎಲ್ಲಾಕಾರ್ಯಕ್ರಮಗಳಿಗೆಮಾಧ್ಯಮದಮೂಲಕಪ್ರಚಾರ, ಪ್ರೋತ್ಸಾಹ ನೀಡುತಿರುವ ಮಾಧ್ಯಮಪ್ರತಿನಿಧಿಗಳಿಗೆಸ್ಮರಣಿಕೆನೀಡಿಗೌರವಿಸಲಾಯಿತು.
ಕಲಾನಿರ್ದೇಶಕಶ್ರೀಗಣೇಶ್ರೈಯವರಿಗೆಗೌರವಸಲ್ಲಿಕೆ
ವಿಶ್ವಬಂಟರದಿನದವೇದಿಕೆಯಲ್ಲಿಚಿತ್ರಪಟದಆಕರ್ಷಕಅಥಪೂರ್ಣಪರಿಕಲ್ಪನೆವಿನ್ಯಾಸ, ಬ್ರೋಶರ್ಪರಿಕಲ್ಪನೆ, ವಿನ್ಯಾಸ, ಆಮಂತ್ರಣಪತ್ರದವಿನ್ಯಾಸ, ಸನ್ಮಾನಪತ್ರಗಳಸಾಹಿತ್ಯವಿನ್ಯಾಸ, ಮಾಧ್ಯಮಗಳಲ್ಲಿಲೇಖನಇತ್ಯಾದಿರಚನೆ, ನಿರ್ಮಾಣದಲ್ಲಿಪ್ರಮುಖಜವಬ್ಧಾರಿಯನ್ನುವಹಿಸಿಕೊಂಡುಯಶಸ್ವಿಗೊಳಿಸಿದಕಲಾನಿರ್ದೇಶಕಶ್ರೀಗಣೇಶ್ರೈಯವರನ್ನುಡಾ. ಬಿ.ಆರ್.ಶೆಟ್ಟಿಯವರುಸ್ಮರಣಿಕೆನೀಡಿಸನ್ಮಾನಿಸಿಗೌರವಿಸಿದರು.
ಡಾ.ಬಿ.ಆರ್.ಶೆಟ್ಟಿಯವರಿಂದನೂತನಪ್ರಶಸ್ತಿನೀಡಿಕೆ
 ಪ್ರಶಸ್ತಿಮತ್ತುಸೈಂಟ್ ಅಲೋಶಿಯಸ್ ಅಲುಮ್ನಿ ಪ್ರಶಸ್ತಿಯನ್ನುಪಡೆದ ಸುಧೀರ್ಕುಮಾರ್ಶೆಟ್ಟಿಯವರನ್ನು ಅಭಿನಂದಿಸಿಸನ್ಮಾನಿಸಲಾಯಿತು
ಮುಂಬೈಕಲಾ ಜಗತ್ತು ಅಧ್ಯಕ್ಷರಾಗಿರುವ  ವಿಜಯಕುಮಾರ್ಶಟ್ಟಿಯವರು “ವಿಶ್ವಬಂಟರದಿನ” ಸಮಾರಂಭದಲ್ಲಿ ವಿವಿಧಸಭಾ ಕಾರ್ಯಕ್ರಮದಲ್ಲಿ ನಿರೂಪಣೆ, ಸಲಹೆಸೂಚನೆನೀಡುತ್ತಾಯಶಸ್ಸಿಗೆಸಹಕರಿಸಿದನ್ನುಅಭಿನಂಧಿಸಿ, ಸನ್ಮಾನಿಸಿಗೌರವಿಸಲಾಯಿತು.
ಮನಸೆಳೆದಯು.ಎ.ಇ. ಮಟ್ಟದಜಾನಪದನೃತಸ್ಪರ್ಧೆ
ಪ್ರತಿವರ್ಷದಂತೆಈಬಾರಿಯೂಮನಸೆಳೆದಯು.ಎ.ಇ. ಮಟ್ಟದಜಾನಪದನೃತಸ್ಪರ್ಧೆಯನ್ನುಏರ್ಪಡಿಸಲಾಗಿದ್ದುಯು.ಎ.ಇ. ಯವಿವಿಧಭಾಗಗಳಿಂದಐದುತಂಡಗಳುಭಾಗವಹಿಸಿದ್ದುಅದ್ಭುತಪ್ರದರ್ಶನನೀಡಿಜನಮನಸೆಳೆದರು.
ವಿಶ್ವಬಂಟರದಿನದವಿಶೇಷಆಕರ್ಷಣೆ “ಬಲೆತೆಲಿಪಾಲೆ”
ಸಮಾರಂಭದಕೊನೆಯಹಂತದಲ್ಲಿವಿಶ್ವಬಂಟರದಿನದವಿಶೇಷಆಕರ್ಷಣೆಯಾಗಿಪ್ರಶಸ್ತಿವಿಜೇತಪ್ರಶಂಸಾತಂಡಕಾಪುರವರ “ಬಲೆತೆಲಿಪಾಲೆ” ತಂಡಮೂರು ವಿವಿಧಕಂತುಗಳಲ್ಲಿ ಹಾಸ್ಯಪ್ರಹಸನ ನೀಡಿ ಜನಮನರಂಜಿಸಿದರು. ಹಾಸ್ಯಕಲಾವಿದರಾದ ಸಂದೀಪ್ಶೆಟ್ಟಿಮಾಣಿಬೆಟ್ಟು, ಪ್ರಸನ್ನಶೆಟ್ಟಿಬೈಲೂರು, ಮರ್ವಿನ್ಶಿರ್ವ, ಸಂಗೀತ ನಿರ್ದೇಶಕ ಶರತ್ ಉಚ್ಚಿಲ ಇವರುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯು.ಎ.ಇ. ಬಂಟ್ಸ್ಕಾರ್ಯಕಾರಿಸಮಿತಿಸದಸ್ಯರುಗಳಾದಕಿರಣ್ಶೆಟ್ಟಿ, ಸೌಜನ್ಯಕಿರಣ್ಶೆಟ್ಟಿ, ಪ್ರವೀಣ್ಶೆಣವಾ, ಗಾಯತ್ರಿಪ್ರವೀಣ್ಶೆಣವಾ, ದಿನೇಶ್ಶೆಟ್ಟಿ, ಆರತಿದಿನೇಶ್ಶೆಟ್ಟಿ, ಧನ್ಪಾಲ್ಶೆಟ್ಟಿ, ಭಾರತಿಧನ್ಪಾಲ್ಶೆಟ್ಟಿ, ಸಂದೇಶ್ಶೆಟ್ಟಿ, ಸುನೈನಾ ಸಂದೇಶ್ಶೆಟ್ಟಿ, ಡಾ. ಕಿರಣ್ಕುಮಾರ್ರೈ, ಸುಪ್ರಿಯಾಕಿರಣ್ರೈ, ಸಮರ್ಥ್ಶೆಟ್ಟಿ, ತೃಪ್ತಿಸಮರ್ಥ್ಶೆಟ್ಟಿ, ನಿಶಿತ್ಆಳ್ವ, ಸರಿತಾನಿಶಿತ್ಆಳ್ವ, ರಾಜ್ಕಿರಣ್ರೈ, ದೀಪಾರಾಜ್ಕಿರಣ್ರೈ ಇವರುಗಳ ಬಹುಸಮಯದಪೂರ್ವತಯಾರಿ, ವ್ಯವಸ್ಥಿತ ಯೋಜನೆ ಹಾಗೂ ಸರ್ವೋತ್ತಮಶೆಟ್ಟಿವರ ಮಾರ್ಗದರ್ಶನದಲ್ಲಿ, ಏಪ್ರಿಲ್ತಿಂಗಳಿನಲ್ಲಿನಡೆಯುವಬಿಸುಪರ್ಬದದಿನವನ್ನು ” ವಿಶ್ವಬಂಟರದಿನ”ವನ್ನಾಗಿ ಆಚರಿಸುವಂತೆಎಲ್ಲಾಬಂಟರಸಂಘದಮುಖ್ಯಸ್ಥರುತೆಗೆದುಕೊಂಡತೀರ್ಮಾನದಂತೆಕೊಲ್ಲಿನಾಡಿನಲ್ಲಿಆಗಮಿಸಿದಸಹಸ್ರಾರುಬಂಟಬಾಂಧವರಉಪಸ್ಥಿತಿಯಲ್ಲಿಯಶಸ್ವಿಯಾಗಿನಡೆದುದಾಖಲೆಯನ್ನುನಿರ್ಮಿಸಿದೆ.
Please follow and like us:
error