ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ: ರಾಜ್‌ ಕುಂದ್ರಾ ತಪ್ಪೊಪ್ಪಿಗೆ

ಹೊಸದಿಲ್ಲಿ, ಜೂ. 6: ರಾಜಸ್ಥಾನ ರಾಯಲ್ಸ್‌ ತಂಡದ ಸಹ ಮಾಲಕ ರಾಜ್‌ ಕುಂದ್ರಾ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ತಾನು ರಾಜಸ್ಥಾನ ರಾಯಲ್ಸ್‌ ಸೇರಿದಂತೆ ಹಲವು ಪಂದ್ಯಗಳಲ್ಲಿ ಬೆಟ್ಟಿಂಗ್‌ ಮಾಡಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ರಾಜ್‌ ಕುಂದ್ರಾರ ಪಾಸ್‌ ಪೋರ್ಟ್‌‌ನ್ನು ದಿಲ್ಲಿ ಪೊಲೀಸರು ಮುಟ್ಟುಗೊಲು ಹಾಕಿಕೊಂಡಿದ್ದು, ಯಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಹತ್ತು ಹಲವು ತಾಸುಗಳ ಕಾಲ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ತಾನು ಸ್ನೇಹಿತ ಉಮೇಶ್‌ ಗೋಯಲ್‌ ಮೂಲಕ ಬೆಟ್ಟಿಂಗ್‌ ನಡೆಸಿದ್ದು, ಹಾಗೂ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.

Please follow and like us:
error