ಸಂಭ್ರಮದ ಬಕ್ರೀದ್

ಕೊಪ್ಪಳ ನಗರದ ಹೊಸ ಈದ್ಗಾ ಮೈದಾನದಲ್ಲಿ ಬಕ್ರೀದ ಹಬ್ಬದ ಸಾಮೊಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಜಿಲ್ಲಾ ಪಂಚಾಯತ ಸದಸ್ಯರಾದ ಕೆ.ರಾಘವೇಂದ್ರ ಹಿಟ್ನಾಳ ಇವರಿಗೆ ಮುಸ್ಲಿಂ ಭಾಂದವರಿಂದ ಸನ್ಮಾನಿಸಲಾಯಿತು ಹಾಗೂ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಜಾಕೀರ ಹುಸೇನ ಕಿಲ್ಲೇದಾರ ಹಬ್ಬದ ಶುಭಾಶಯಗಳು ಕೊರಲಾಯಿತು 

Leave a Reply