You are here
Home > Koppal News > ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಕೊಪ್ಪಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಹಾಗೂ ಶ್ರೀ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ  ಸಂಯೋಗದಲ್ಲಿ ರಾಷ್ಟ್ರೀಯ ಸೇವಾಯೋಜನೆಯ ಉದ್ಘಾಟನಾ ಸಮಾರಂಭವು ದಿನಾಂಕ  ದಿನಾಂಕ ೧೪-೦೪-೨೦೧೫ ರಂದು ಜರುಗಿತು.  ಕಾಲೇಜು ಅಭಿವೃದ್ಧಿ ಸಮಿತಿ ಪ್ರಮುಖರಾದ ಶರಣಪ್ಪ ಉಮಚಗಿ ಉದ್ಘಾಟಿಸಿದರು.  ಶಿಬಿರಾಧಿಕಾರಿಗಳಾದ  ಪ್ರಾಂಶುಪಾಲರಾದ ಡಾ|| ಡಿ.ಎಚ್.ನಾಯಕ್ , ಉಪನ್ಯಾಸಕರಾದ ಈರಪ್ಪ ಮಂಗಳೂರು, ವಿರುಪಾಕ್ಷ ಮುತ್ತಾಳ, ಹನುಮಂತಪ್ಪ ಸೆಲೋಡಿ, ವಿಜಯಕುಮಾರ ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳು  ಹಾಗೂ   ಗ್ರಾಮದ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

Top