ಕೊಪ್ಪಳ ತಾಲೂಕು ಪಂಚಾಯತ ಕಾಂಗ್ರೇಸ್ ಮಡಿಲಿಗೆ

  ಇಂದು ನಡೆದ ಕೊಪ್ಪಳ ತಾಲೂಕು ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಶ್ರೀಮತಿ ವಿಶಾಲಾಕ್ಷಿ ವಿಜಯಕುಮಾರ ಪಾಟೀಲ ಅಧ್ಯಕ್ಷರಾಗಿ ಮತ್ತು ಶ್ರೀಮತಿ ಮುದ್ದಮ್ಮ ರಂಗಪ್ಪ ಕರಡಿ ಉಪಾದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿಗಳು ಹಾಗೂ ಉಪವಿಭಾಗ ಅಧಿಕಾರಿಗಳಾದ   ಮಂಜುನಾಥ ಇವರು ಘೋಷಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ   ಕೆ. ರಾಘವೇಂದ್ರ ಹಿಟ್ನಾಳ, ಕೆ.ಬಸವರಾಜ ಹಿಟ್ನಾಳ, ಅಂದಾನಪ್ಪ ಅಗಡಿ, ಎಸ್.ಬಿ. ನಾಗರಳ್ಳಿ, ಕೆ.ಎಂ ಸೈಯದ, ಕೆ. ರಮೇಶ ಹಿಟ್ನಾಳ, ಪ್ರಸನ್ನ ಗಡಾದ, ಶ್ರೀಮತಿ ಶಕುಂತಲಾ ಹುಡೆಜಾಲಿ, ಗವಿಸಿದ್ದಪ್ಪ ಮುದಗಲ್ಲ, ಗಾಳೆಪ್ಪ ಪೂಜಾರ, ಅಮರೇಶ ಉಪಲಾಪುರು, ಮಾನ್ವಿ ಪಾಷಾ, ವೀರಣ್ಣ ಗಾಣಿಗೇರ, ಹಟ್ಟಿ ಭರಮಪ್ಪ, ದೇವಣ್ಣ ಕವಲೂರು, ಚಾಂದಸಾ ಕಿಲ್ಲೇದಾರ, ಶಿವಾನಂದ ಹೊದ್ಲೂರು, ಮುದೇಗೌಡ ನಾಗನಗೌಡ್ರ, ಬಾಳಪ್ಪ ಬಾರಕೇರ, ನಾಗರಾಜ ಚಳ್ಳೊಳ್ಳಿ, ಚಾಂದಸಾಬ ಮುನಿರಾಬಾದ, ಶ್ರೀಮತಿ ಬಾನುಬೇಗಂ, ಶ್ರೀಮತಿ ಸುಜಾತಾ ಮಹೇಂಧ್ರಗೌಡ, ದೇವಪ್ಪ ಚುಕನಕಲ್ಲ, ಹುಸೇನ್‌ಫಿರಾ ಚಿಕನ್, ಅರುಣ ಶೆಟ್ಟಿ, ಹನುಮೇಶ ಹೊಸಳ್ಳಿ, ರಫಿ ಆರ್.ಎಂ, ಅಜ್ಜಪ್ಪ ಸ್ವಾಮಿ, ರಮೇಶ ಬೆಲ್ಲದ, ಮಂಜುನಾಥ ಗಾಳಿ ಪಕ್ಷದ ವಕ್ತಾರರಾದ ಅಕ್ಬರಪಾಷ ಪಲ್ಟನ್ ಇನ್ನೂ ಅನೇಕರು ಉಪಸ್ಥಿತರಿದ್ದರ.
Please follow and like us:
error

Related posts

Leave a Comment