ಮಾನಸಿಕ ಹಾಗೂ ಬೌದ್ದಿಕ ಅಭಿವೃದ್ದಿಗೆ ಕ್ರೀಡೆ ಅವಶ್ಯಕ- ಶಾಸಕ ಕೆ. ರಾಘವೇಂದ್ರ ಹಿಟ್ನಾಳ

 ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತೀಯೋಬ್ಬರು ಶಿಕ್ಷಕರು ತಮ್ಮ ದೈನಂದಿನ ಜೀವನದಲ್ಲಿ ಕ್ರೀಡೆಗಳಲ್ಲಿ ಪಾಲ್ಗೋಳ್ಳಬೇಕು ವಿಧ್ಯಾರ್ಥಿಗಳಿಗೆ ಬೋದನದ ಜೋತೆಗೆ ಕ್ರೀಡಾ ಹವ್ಯಾಸವನ್ನು ಬೇಳೆಸಿ ತಾವು ಸಹ ಆ ಕ್ರೀಡೆಗಳಲ್ಲಿ ಭಾಗವಹಿಸಬೇಕು ಇದರಿಂದ ಮಾನಸಿಕ ಸಮತೋಲನ ಹಾಗೂ ಬೌದ್ದಕವಾಗಿ ಅಭಿವೃದ್ದಿ ಹೊಂದಲು ಸಾದ್ಯವಾಹತ್ತದೆ. ನಿತ್ಯ ಜೀವನದ ಸಮಸ್ಯಗಳಿಂದ ದೋರವಿದ್ದು ಕ್ರೀಡೆಯಲ್ಲಿ ಭಾಗವಹಿಸಿ ಉತ್ಸುಹಾಯಕಾರಾಗಿರಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು .     
            ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ, ಪ್ರಭು ಕಿಡದಾಳ, ಮಾಜಿ ನಗರಸಭಾ ಅಧ್ಯಕ್ಷರಾದ ಸುರೇಶ ದೇಸಾಯಿ, ಗಾಳೆಪ್ಪ ಪೂಜಾರ, ವಕ್ತಾರರಾದ ಅಕ್ಬರಪಾಷಾ ಪಲ್ಟನ, ಇನ್ನೂ ಅನೇಕ ಜಿಲ್ಲೆಯ ಪ್ರಾಥಮಿಕ ಶಿಕ್ಷಕರು ಕ್ರೀಡಾ ಅಧಿಕಾರಿಗಳು ಉಪಸ್ಥಿತರಿದ್ದರು.  

Leave a Reply