ಸಾಯಿ ಬುಡೋಕನ್ ಕರಾಟೆ ಕ್ಲಬ್‌ನಲ್ಲಿ ಬ್ರೂ ಸ್ಲಿಯವರ ಜನ್ಮ ದಿನಾಚರಣೆ.

ಕೊಪ್ಪಳ-30- ನಗರದ ಸಾಯಿ ಬುಡೋಕನ್ ಕರಾಟೆ ಕ್ಲಬ್‌ನಲ್ಲಿ  ಕರಾಟೆಯ ಪಿತಾಮಹ ಬ್ರೂ ಸ್ಲಿಯವರ ಜನ್ಮ ದಿನಾಚರಣೆಯನ್ನು ಬ್ರೂ ಸ್ಲಿಯವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡುವುದರ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

Related posts

Leave a Comment