ಕೊಪ್ಪಳ : ಪೆಟ್ರೊಲ್ ಖದೀಮರು ಸಿಸಿಟಿವಿಯಲ್ಲಿ ಸೆರೆ

ನಗರದ ಹಲವೆಡೆ ರಾತ್ರಿ ಹೊತ್ತು ನಿಲ್ಲಿಸಿದ ಬೈಕ್ ಗಳಿಂದ ಪೆಟ್ರೊ

ಲ್ ಕದಿಯಲಾಗುತ್ತಿತ್ತು.  ಎಷ್ಟು ಪ್ರಯತ್ನ ಮಾಡಿದರೂ ಕಳ್ಳರನ್ನು ಹಿಡಿಯಲಾಗಿದ್ದಿಲ್ಲ . ಮಿಟ್ಟಿಕೇರಾದ ಲ್ಲಿ ಪೆಟ್ರೊಲ್ ಕದಿಯುತ್ತಿರುವದನ್ನು ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾಗಿದೆ.  ಪೆಟ್ರೊಲ್ ಕಳ್ಳರ ಕಾಟಕ್ಕೆ ಬೇಸತ್ತ ಜನ ಸಿಸಿಟಿವಿ ಅಳವಡಿಸಿದ್ದರು. ಕಳ್ಳರನ್ನು ಹಿಡಿಯಲಾಗಿದೆ. ಅದರ ಕೆಲ ಚಿತ್ರಗಳು 

Please follow and like us:
error