You are here
Home > Koppal News > ಬಿ.ಜೆ.ಪಿ ಯನ್ನು ತಿರಸ್ಕರಿಸಿ – ಕೆ. ರಾಘವೇಂದ್ರ ಹಿಟ್ನಾಳ

ಬಿ.ಜೆ.ಪಿ ಯನ್ನು ತಿರಸ್ಕರಿಸಿ – ಕೆ. ರಾಘವೇಂದ್ರ ಹಿಟ್ನಾಳ


 ನಗರದ ಗವಿಶಿದ್ದೇಶ್ವರ ಹಮಾಲರ ಸಂಘದ ಕಾರ್ಯಲಯದಲ್ಲಿ ಮಾತನಾಡಿದ ಅವರು ಈ ೫ ವರ್ಷ ರಾಜ್ಯದಲ್ಲಿ ಅಧಿಕಾರ  ಮಾಡಿದ ಬಿ ಜೆ ಪಿ ಸರಕಾರವು ಕೇವಲ ಸ್ವಜನ ಪಕ್ಷಪಾತ ಭ್ರಷ್ಟಾಚಾರ, ಅನಾಚಾರ, ಗಣಿ ಲೂಟಿ, ಇವರ  ಐದು ವರ್ಷದ ಸಾಧನೆಗಳಾಗಿವೆ. ಇವರ ಸರಕಾರದಿಂದ ರಾಜ್ಯಕ್ಕೆಯಾಗಲಿ ಅಥವಾ ಕೊಪ್ಪಳ ಕ್ಷೇತ್ರಕ್ಕಾಗಲಿ ಯಾವುದೇ ಶಾಶ್ವತ ಜನ ಹಿತಪರ ಕಾರ್ಯಗಳಾಗಲಿ ಸುಳ್ಳು ಹೇಳುವುದು. ಸಂಗಣ್ಣ ನವರ ಅಭಿವೃದ್ದಿಯ ಮಂತ್ರವಾಗಿದೆ. ಇಂತಹ ಸರಕಾರವನ್ನು ಹಾಗೂ ಇಂತಹ ಶಾಸಕರನ್ನು ಕಿತ್ತೊಗೆದು ನಾಡಿನ ಹಾಗೂ ಕ್ಷೇತ್ರದ ಅಭಿವೃದ್ದಿಗೆ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ತಮ್ಮನ್ನು ಪ್ರಚಂಡ ಬಹುತದಿಂದ ಆರಿಸಿ ತಂದು ಕೊಪ್ಪಳ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಅಂದಾನಪ್ಪ ಅಗಡಿ, ಹೆಚ್.ಆರ್ ಚನ್ನಕೇಶವ, ಪ್ರಸನ್ನ ಗಡಾದ, ಶರಣಪ್ಪ ಸಜ್ಜನ, ಅಮ್ಜೆದ್ ಪಟೇಲ್, ಮೌಲಾಹುಸೇನ ಜಮಾದಾರ, ಕಾಟನಪಾಷಾ, ಹಾಜಿಹುಸೇನಿ, ಯಮನೂರಪ್ಪ, ವೀರಣ್ಣ ಬಂಡಾನವರ, ಮೌಲಾಹುಸೇನ ಜಮಾದಾರ, ಮಹೇಶ ಭಜಂತ್ರಿ ರಾಘವೇಂದ್ರ ನರಗುಂದ, ನಾಗರಾಜ ಬಳ್ಳಾರಿ, ಫುರಖಾನ ಶೇಖ, ಬಾಷುಸಾಬ ಕತಿಬ್, ಮಹೇಬೂಬಸಾಬ ಹಣಗಿ, ಅಜ್ಜೇಪ್ಪ ಸ್ವಾಮಿ, ನಿಸಾರ್ ಕೋಲಕಾರ್, ನಾಗರಾಜ ಬಳ್ಳಾರಿ, ದಶರಥ, ಹಮಲಾರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರ

Leave a Reply

Top