fbpx

ಡಾ.ಲಿಂಗನಗೌಡ ಜಂಬನಗೌಡ ಹಿರೇಗೌಡ್ರ ನಿಧನ.

ಕೊಪ್ಪಳ 16- ಕೊಪ್ಪಳ ತಾಲೂಕಿನ ಕುಟಗನಹಳ್ಳಿ ಗ್ರಾಮದ ಆಯುರ್ವೆದಿಕ್ ವೈದ್ಯರಾದ ಡಾ: ಲಿಂಗನಗೌಡ ಜಂಬನಗೌಡ ಹಿರೇಗೌಡ್ರ (೯೪) ಅವರು ರವಿವಾರ ಬೆಳಿಗ್ಗೆ ೮.೧೫ ರ ಸುಮಾರಿಗೆ ತಮ್ಮ ನಿವಾಸದಲ್ಲಿ ನಿಧನರಾದರು. ಮೃತರಿಗೆ ಆರು ಜನ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯೂ ಸ್ವಗ್ರಾಮವಾದ ಕುಟುಗನಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ೯.೩೦ ಕ್ಕೆ ನೆರವೇರಿಸಲಾಗುವುದು.

Please follow and like us:
error

Leave a Reply

error: Content is protected !!