ರಾಜ್ಯಮಟ್ಟದ ನೃತ್ಯ ಸ್ಪರ್ಧೆ


ನಗರದ ಸಾಹಿತ್ಯ ಭವನದಲ್ಲಿ ಗ್ಲೋಬಲ್ ಪ್ಲೇಬಾಯ್ಸ್ ಡಾನ್ಸ್ ಅಕಾಡೆಮಿ ಕೊಪ್ಪಳ ಇವರಿಂದ ರಾಜ್ತಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾಹಿತ್ಯ ಭವನವು ಆಸಕ್ತರಿಂದ ತುಂಬಿತ್ತು. ವಿವಿದ ನಗರಗಳಿಂದ ಆಗಮಿಸಿದ್ದ ತಂಡಗಳು ಆಕರ್ಷಕ ನೃತ್ಯ ಪ್ರದರ್ಶನ ಮಾಡಿದವು.

Leave a Reply