೨೪ ನೆ ಬೆಳಕಿನಡೆ ಕಾರ್ಯಕ್ರಮ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದಲ್ಲಿ ಪ್ರತಿ ಅಮವಾಸ್ಯೆಯ ಅಂಗವಾಗಿ  ದಿನಾಂಕ ೨೭-೦೯-೨೦೧೧ ರಂದು ಶ್ರೀಮಠದ ಕೆರೆಯ ದಡದಲ್ಲಿ  ೨೪ ನೆ ಬೆಳಕಿನಡೆ ಕಾರ್ಯಕ್ರಮವು ನಡೆಯಲಿದೆ. ಅಧ್ಯಕ್ಷತೆಯನ್ನು ರವಿತೇಜ ಅಬ್ಬಿಗೇರಿ ಸಾಹಿತಿಗಳು ಕುಕನೂರು ವಹಿಸಲಿದ್ದಾರೆ.ಸಂಗೀತ ಸೇವೆಯನ್ನು ಕೆ.ವಸಂತಕುಮಾರ ಹಾಗೂಕವಿತಾ ದಂಪತಿಗಳು ನಡೆಸಿಕೊಡಲಿದ್ದಾರೆ. .ಸಣ್ಣ ಸೂಗಪ್ಪ ಕಾರಟಗಿ ಅವರಗೆ ಸನ್ಮಾನವಿದೆ. ಭಕ್ತಿ ಸೇವೆಯನ್ನು ಪ್ರೊ. ಬಿ.ಡಿ.ಕೇಶವನ್ ಪ್ರಾಧ್ಯಾಪಕರು ವಹಿಸಿದ್ದಾರೆ. ಸರ್ವರು  ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.

Related posts

Leave a Comment