ಹಾಲ್ಕುರಿಕೆ ಥಿಯೇಟರ್.

ಎರಡು ತಿಂಗಳ ಅಭಿನಯ ರಂಗಶಿಬಿರ ಹಾಲ್ಕುರಿಕೆ ಥಿಯೇಟರ್ ಕನ್ನಡ ರಂಗಭೂಮಿಯನ್ನು ಬೌದ್ಧಿಕ ನೆಲೆಯಲ್ಲಿ ಪ್ರಯೋಗಗೊಳಿಸುತ್ತಾ ಬರುತ್ತಿದೆ. ಅಧುನಿಕ ರಂಗಭೂಮಿಯ ವಿವಿದ ಆಯಾಮಗಳನ್ನು , ರಂಗ ಸೂಕ್ಷ್ಮಗಳ ಸಾಧ್ಯತೆಗಳನ್ನು ಅವಿಕಷ್ಕರಿಸುತ್ತಾ ಕಳೆದ ಮೂರುವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ರಂಗಶೋಧನೆಯಲ್ಲಿ ತೊಡಗಿರುವ ಹಾಲ್ಕುರಿಕೆ ಥಿಯೇಟರ್ ಕೊಪ್ಪಳದ ಭಾಗ್ಯನಗರದಲ್ಲಿ ಮೂರುತಿಂಗಳ ಅಭಿನಯ ರಂಗಶಿಬಿರವನ್ನು ಅಯೋಜಿಸಿದೆ. ನಟನೆಯಲ್ಲಿ ಅಸಕ್ತಿ ಇರುವವರು ಭಾಗವಹಿಸಬಹುದು. ಶಿಬಿರದಲ್ಲಿ ತರಬೇತಿ ಪಡೆದ ನಟರನ್ನು ಕಾಲೇಜು ರಂಗ ಪಯಣಕ್ಕೆ ಆಯ್ಕೆ ಮಾಡಲಾಗುವುದು. ಅರ್ಜಿಸಲ್ಲಿಸಲು ಕೊನೆಯ ದಿನಾಂಕ ೨೦-೭-೨೦೧೫.

Leave a Reply