ಹೊಸಗುಡ್ಡ ಕೊಲೆ ಪ್ರಕರಣ ಸಿಓಡಿ ತನಿಖೆಯಾಗಬೇಕು

ತಪ್ಪು ಸಾಕ್ಷಿ ಹೇಳಲು ಸಾಕ್ಷಿಗಳಿಗೆ ಒತ್ತಾಯ ಪಡಿಸುತ್ತಿರುವ ಪಿಎಸ್ ಐ ವಿರುದ್ಧ ಕ್ರಮ ಜರುಗಿಸಲು ಒತ್ತಾಯ … ವಿಳಂಬ ಮಾಡದೇ ಸಿಓಡಿಗೆ ಒಪ್ಪಿಸಲಿ … ಇಲ್ಲದಿದ್ದರೆ ಕೊಪ್ಪಳ ಜಿಲ್ಲೆ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವದು  ವಿಠ್ಠಪ್ಪ ಗೋರಂಟ್ಲಿ , ಜೆ ಭರದ್ವಾಜ ಬಸವರಾಜ ಶೀಲವಂತರ ಇತರರ  ಎಚ್ಚರಿಸಿದ್ದಾರೆ

Please follow and like us:
error