ವಿರೂಪಾಕ್ಷಯ್ಯ ಚನ್ನವಡೇಯರಮಠ ನಿಧನ.

ಕೊಪ್ಪಳ-05- ಸಂಸ್ಥಾನ ಕೊಪ್ಪಳ ಗವಿಮಠದ ಜ್ಯೋತಿಷ್ಯರಾದ ವೇದಮೂರ್ತಿ ಶ್ರೀ ವಿರೂಪಾಕ್ಷಯ್ಯ ಷಡಕ್ಷರಯ್ಯ ಚನ್ನವಡೇಯರಮಠ (೮೦) ಇವರು ಇತ್ತೀಚಿಗೆ ನಿಧರಾದರು. ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅವರು ಆಗಲಿದ್ದಾರೆ.

Please follow and like us:
error