ರಕ್ತ ರಾತ್ರಿ ನಾಟಕ – ಕೋಳೂರ ಗ್ರಾಮದಲ್ಲಿ

ಕೊಪ್ಪಳ : ದಿನಾಂಕ ೧೩-೦೩-೨೦೧೩ ರಂದು ಕೋಳೂರ ಗ್ರಾಮದಲ್ಲಿ ಶ್ರೀ ಭುವನೇಶ್ವರಿ ನವ ತರುಣ ನಾಟ್ಯ ಸಂಘ ಕೋಳೂರು ಇವರು ಶ್ರೀ ದ್ಯಾಮವ್ವ ದೇವಿ ಗುಡಿಯ ನೂತನ ಕಟ್ಟಡದ ಸಹಾಯರ್ಥವಾಗಿ ೧೩-೦೩-೨೦೧೩ ಬುಧವಾರ ದಂದು ರಾತ್ರಿ ೧೦:೩೦ ಗಂಟೆಗೆ ದಿ|| ಕಂದಗಲ್ ಹನಮಂತರಾವ್ ಇವರ ವಿರಚಿತ “ರಕ್ತ ರಾತ್ರಿ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಾಗುತ್ತ್ತಿದೆ. ಕೇವಲ ಒಂದೇ ಪ್ರಯೋಗ ಮಾತ್ರ.   ೮೧೪೭೨೫೫೮೪೦
Please follow and like us:
error