ಫೆ.೨೬ ರಂದು ದಾಳಿಂಬೆ ಬೆಳೆ ಕುರಿತು ಕಾರ್ಯಾಗಾರ.

ಕೊಪ್ಪಳ, ಫೆ.೨೩ (ಕ
ವಾ)  ತೋಟಗಾರಿಕೆ ಉಪನಿರ್ದೇಶಕರ ಕಛೇರಿ, ಜಿಲ್ಲಾ ಪಂಚಾಯತ್, ಕೊಪ್ಪಳ ಇವರ ವತಿಯಿಂದ
ದಾಳಿಂಬೆ ಬೆಳೆಯ ಉತ್ತಮ ಬೇಸಾಯ ಕ್ರಮಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಫೆ.೨೬
ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಕೃಷಿ ವಿಸ್ತರಣೆ ಶಿಕ್ಷಣ ಘಟಕದಲ್ಲಿ
ಏರ್ಪಡಿಸಲಾಗಿದೆ.
     ಕಾರ್ಯಾಗಾರದಲ್ಲಿ ದಾಳಿಂಬೆ ಬೆಳೆಯ ಉತ್ತಮ ಬೇಸಾಯ ಕ್ರಮಗಳ
ಕುರಿತು ಬೆಂಗಳೂರಿನ ಅಪ್ಪೆಡ ಸಂಸ್ಥೆ ಮತ್ತು ಸಿ.ಐ.ಐ ಸಂಸ್ಥೆಯವರು ಮಾಹಿತಿ
ನೀಡಲಿದ್ದಾರೆ ಎಂದು ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ತಿಳಿಸಿದ್ದಾರೆ.
Please follow and like us:
error

Related posts

Leave a Comment