fbpx
ನ೭ ಕೊಪ್ಪಳ; ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು ಹಾಗು ಕೊಪ್ಪಳ ತಾಲೂಕಾ ರಂಗ ಕಲಾವಿದರ ಸಂಘ ಇವರ ಸಹಯೋಗದಲ್ಲಿ ಮೂರು ದಿನಗಳ ಕೊಪ್ಪಳ ಜಿಲ್ಲಾ ನಾಟಕೋತ್ಸವ ವನ್ನು ಕೊಪ್ಪಳದ ಸಾಹಿತ್ಯ ಭವನದಲ್ಲಿ ದಿನಾಂಕ ೯-೧೧-೨೦೧೪ರಿಂದ ೧೧-೧೧-೨೦೧೪ ರ ವರಗೆ ನೆಡೆಯಲಿದ್ದು ರಕ್ತರಾತ್ರಿ, ಅಣ್ಣನಕಣ್ಣೀರು, ವೀರ ಸಂಗೊಳ್ಳಿ ರಾಯಣ್ಣ ನಾಟPಗಳು ಉಚಿತವಾಗಿ ಪ್ರದರ್ಶನವಾಗಲಿದ್ದು.ಕೊಪ್ಪಳ ಜಿಲ್ಲೆಯಲ್ಲಿ ರಂಗಭೂಮಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ರಂಗಕರ್ಮಿಗಳಿಗೆ ರಂಗಗೌರವ ಮಾಡಲಾಗುವುದು. 
೯-೧೧-೨೦೧೪ ರಂದು ನಾಟಕೋತ್ಸವ ಉದ್ಘಾಟನೆ ಕಾರ್ಯಕ್ರಮ 
ಸಾನಿಧ್ಯ-ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ
ಉದ್ಘಾಟನೆ- ಶಿವರಾಜ್ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಣ್ಣ ನೀರಾವರಿ ಮಂತ್ರಿಗಳು
ಜ್ಯೋತಿ ಬೆಳಗಿಸುವವರು-  ಸಂಗಣ್ಣ ಕರಡಿ  ಸಂಸದರು ಕೊಪ್ಪಳ
ಅಧ್ಯಕ್ಷತೆ-ರಾಘವೇಂದ್ರ ಹಿಟ್ನಾಳ  ಶಾಸಕರು ಕೊಪ್ಪಳ
ಅಶಯನುಡಿ- ಎಲ್ ಬಿ ಶೇಖ(ಮಾಸ್ತರ್)ಅಧ್ಯಕ್ಷರುಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು
ಪ್ರಾಸ್ತಾವಿಕ ನುಡಿ-ಅಶಯನುಡಿ- ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ 
  ಸದಸ್ಯರು ಕರ್ನಾಟಕ ನಾಟಕ ಅಕಾಡಮಿ ಕೊಪ್ಪಳ
ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್
ಸದಸ್ಯರು ಕರ್ನಾಟಕ ನಾಟಕ ಅಕಾಡಮಿ ಕೊಪ್ಪಳ
Please follow and like us:
error
error: Content is protected !!