ಸುಕೋ ಬ್ಯಾಂಕ ಹೊಸ ಯೋಜನೆಗಳ ಲೋಕಾರ್ಪಣೆ

ಹೊಸ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ನಗರದ ಸುಕೋ ಬ್ಯಾಂಕಿನಲ್ಲಿ ನಡೆಯಿತು.
ಮನೋಹರ ಮಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕಿನ ಯೊಜನೆಗಳ ಕುರಿತು ಮಾತನಾಡಿದರು.ಜಿಲ್ಲಾಧಿಕಾರಿ ಆರ್.ಆರ್.ಜನ್ನು. ಗವಿಸಿದ್ದಪ್ಪ ಮುದಗಲ್,  ನಿರ್ದೇಶಕರು ವೆಂಕಾರಡ್ಡಿ, ಜಗದೀಶ ಸಿಂಗನಾಳ, ವಿನಾಯಕ ಕೊಟಗಿ ನಿರೂಪಣೆ, ವಿರೇಶ ಮಹಾಂತಯ್ಯನಮಠ, ಸಂದ್ಯಾ ಮಾದಿನೂರ ಸೇರಿದಂತೆ ಗ್ರಾಹಕರು ಇತರರು ಉಪಸ್ತಿತಿ ಮೋಹಿತ ಮಸ್ಕಿ
ವಿನಾಯಕ ಕೊಟಗಿ ನಿರೂಪಣೆ
Please follow and like us:
error