You are here
Home > Koppal News > ಶಾಸಕರಿಂದ ಮೃತ ರೈತ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ.

ಶಾಸಕರಿಂದ ಮೃತ ರೈತ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ.

ಕೊಪ್ಪಳ-೨೧- ನಗರದ ಶಾಸಕರ ಕಾರ್ಯಾಲಯದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಹೈದರ್‌ನಗರದ ರೈತ ರತ್ನಪ್ಪ ನಾಯಕ ಕುಟುಂಬಕ್ಕೆ ರೂ. ೫ ಲಕ್ಷ ಹಾಗೂ ಹಾವು ಕಡಿದು ಮೃತ ಪಟ್ಟ ಇಬ್ಬರು ರೈತರ ಕುಟುಂಬಕ್ಕೆ ತಲಾ ರೂ. ೧ ಲಕ್ಷದಂತೆ ಪರಿಹಾರ ಧನ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಹಟ್ಟಿ ಭರಮಪ್ಪ, ಯಮನೂರಪ್ಪ ನಾಯಕ, ಕೆ.ಪಿ.ಎಲ್ ತಹಶೀಲ್ದಾರ್ ಪುಟ್ಟ ರಾಮಯ್ಯ, ಸಹಾಯಕ ಕೃಷಿ ಅಧಿಕಾರಿ ತುಕಾರಾಮ ನಾರಾಯಣ ದೇವರಕೇರಿ, ಸುರೇಶ ದಾಸರೆಡ್ಡಿ, ವಕ್ತಾರ ಅಕ್ಬರ ಪಾಷ ಪಲ್ಟನ್ ಉಪಸ್ಥಿತರಿದ್ದರು.
 

Leave a Reply

Top