ಭಗತ್ ಜನ್ಮ ದಿನಾಚರಣೆ.

ಕೊಪ್ಪಳ-29- ನಗರದ ಅಖಿಲ ಭಾರತ ಪ್ರಜಾಸತಾತ್ಮಕ ಯುವಜನ ಸಂಘಟನೆಯ ಕಾರ್ಯಕರ್ತರು ಗಣೇಶ ನಗರದ ಬಿ.ಸಿ.ಎಂ ಹಾಸ್ಟೇಲ್ ನಲ್ಲಿ ಭಗತ್ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರಾದ ರಾಯಣ್ಣ ಗಡ್ಡಿ, ಹಸನಸಾಬ್, ಶರಣು ಕುಕನಪಳ್ಳಿ, ಶಿವು ಹೋಸೂರ, ದುರಗೇಶ ಹಾಗೂ ವಸತಿನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Please follow and like us:
error