fbpx

ನಾಳೆ ಕಿನ್ನಾಳ ಗ್ರಾಮ ಹಾಗೂ ಸುತ್ತಮುತ್ತ ವಿದ್ಯೂತ್ ವ್ಯತ್ಯಯ

ಕೊಪ್ಪಳ : ದಿ  ೨೬೦೩೨.೧೫ ರಂದು ೩೩/೧೧ ಕೆ.ವಿ ಸ್ಟೇಷನ್ ಕಿನ್ನಾಳದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಮುಂಜಾನೆ ೧೦:೦೦ ಗಂಟೆಯಿಂದ ಸಾಯಂಕಾಲ ೬:೦೦ ಗಂಟೆಯವರೆಗೆ ಕಿನ್ನಾಳ ಗ್ರಾಮ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸಲು ವಿನಂತಿಸಲಾಗಿದೆ. 
 ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಕೊಪ್ಪಳ ೯೪೪೯೫೯೭೩೫೫
Please follow and like us:
error

Leave a Reply

error: Content is protected !!