ಲೇಬಗೇರಿ ಹೋಬಳಿ ಹೋರಾಟ ಸಮಿತಿ ರಚನೆ.

ದಿ- ೧೮/೦೮/೨೦೧೫ ರಂದು ಮಂಗಳವಾರ ಲೇಬಗೇರಿಯಲ್ಲಿ ಎಲ್ಲಾ ಗುರುಹಿರಿಯರು ಹಾಗೂ ಊರಿನ ಎಲ್ಲಾ ಪ್ರಮುಖರು ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರು ಭಾಗಿಯಾಗಿ ಈ ಹೋಬಳಿಯ ಕುರಿತು ಹೋರಾಟ ಸಮಿತಿ ರಚಿಸುವ ಮೂಲಕ ಲೇಬಗೇರಿ ಹೋಬಳಿಯನ್ನು ಮಾಡುವುದಕ್ಕೆ ಚಾಲನೆ ನೀಡಲಾಗಿದೆ.
ಕ್ರ.ಸಂ    ಹದ್ದೆಹೆಸರು
೧  ಅಧ್ಯಕ್ಷರು ಯಲ್ಲಪ್ಪ ಪಿ ಗೊಲ್ಲರ
೨  ಉಪಾಧ್ಯಕ್ಷರು ಮಾರುತಿ ಎಸ್ ಮೇಟಿ
೩  ಪ್ರಧಾನ ಕಾರ್ಯದರ್ಶಿ ಬಾಳಪ್ಪ ಕಾಮನೂರ
೪  ಸಹ ಕಾರ್ಯದರ್ಶಿ ಮಾರುತಿ ಎಮ್ ಸಂಗಟಿ
೫  ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಎಚ್ ಗಿಜಗಿ
೬  ಸದಸ್ಯರು ಸೋಮಶೇಖರ ಡಿ ಮೇಟಿ 
  ಸೋಮಶೇಖರ ಎನ್ ಕೋರಿ
   ಮಾರುತಿ ಎಮ್ ಹಡಪದ
   ನಿಂಗಪ್ಪ ಎಮ್ ನಂದ್ಯಾಪೂರ
  ಶೇಖಪ್ಪ ಎಸ್ ಮಂಗಳೂರ
  ನಾಗೇಶ ಎಚ್ ಗೊಲ್ಲರ
  ಮಲ್ಲಪ್ಪ ಎನ್ ಉಳಾಗಡ್ಡಿ
  ಪಕೀರಗೌಡ ಆರ್ ಗೌಡ್ರ
  ರಾಘವೇಂದ್ರರಾವ್ ಕುಲಕರ್ಣಿ
ದೇವೆಂದ್ರಪ್ಪ  ಜನಾದ್ರಿ
ಬಸವರಾಜ ಯತ್ನಟ್ಟಿ
ದುರುಗಪ್ಪ ಇಂದರಗಿ
ಬಸವರಾಜ ಡಿ ಗುರಿಕಾರ
ಜಗದೀಶ ಡಿ ಪೂಜಾರ
ಈರಪ್ಪ ಡಿ ಹರಿಜನ
ಶರಣಪ್ಪ ಡಿ ಎಸ್ ಎಸ್
ಮಂಜುನಾಥ ಮೇಟಿ
ಗವಿಸಿದ್ದಪ್ಪ ಯತ್ನಟ್ಟಿ
ಪಕೀರಪ್ಪ ಇ ಗೊಲ್ಲರ
ಭೀಮಣ್ಣ ಡಂಬರ ಸಾ||ಸಂಗಾಪೂರ
ಮಂಜು ಡಿ ಉಳಾಗಡ್ಡಿ
ಕರಿಯಪ್ಪ ಮ್ಯಾದ್ನೇರಿ
ಹನಮಪ್ಪ ಎಚ್ ಮೇಟಿ
Please follow and like us:
error