You are here
Home > Koppal News > ರೈಲ್ವೇ ಹೋರಾಠ ಸಮಿತಿಯಿಂದ ನವಂಬರ ೪ರ ಗಡವು ರೇಲ್ವೇ ಡಿ ಜಿ ಮ ಗೆ ಮನವಿ.

ರೈಲ್ವೇ ಹೋರಾಠ ಸಮಿತಿಯಿಂದ ನವಂಬರ ೪ರ ಗಡವು ರೇಲ್ವೇ ಡಿ ಜಿ ಮ ಗೆ ಮನವಿ.

ಗದಗ

ಕಳಸಾ ಬಂಡೂರಿ ಹಾಗು ಮಹದಾಯಿ ಅನುಷ್ಟಾನ ಆಗ್ರಹಿಸಿ ರೈಲ್ವೇ ಹೋರಾಠ ಸಮಿತಿ ಹಾಗೂ ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹೋರಾಟವನ್ನು ನಗರದ ಹುಯಿಲಗೋಳ ನಾರಾಯಣ ವೃತ್ತ ದಿಂದ ರೈಲ್ವೇ ನಿಲ್ಧಾಣದ ವರೆಗು ಪಾದಯಾತ್ರೆ ಮುಖಾಂತರ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸುವ ಮುಖಾಂತರ ಸರ್ಕಾರಕ್ಕೆ ನವಂಬರ ೪ರ ಗಡವು ನೀಡಲಾಯಿತು. ಶೀಘ್ರದಲ್ಲಿ ಸರ್ಕಾರ ಸ್ಪಂದಿಸದಿದ್ದರೆ ರೈಲ್ವೇ ಹಳಿ ಕೀಳುವದರ ಮುಖಾಂತರ ರಾಜ್ಯದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ರೈಲ್ವೇ ಹೋರಾಠ ಸಮಿತಿ ರಾಜ್ಯಧ್ಯಕ್ಷರಾದ ಕುತುಬ್ಬುದ್ದೀನ ಖಾಜಿ ಹೇಳಿದರು.  ಈ ಸಂಧರ್ಭದಲ್ಲಿ ಮಾರತನಾಡಿದ ಸಯ್ಯದ ಖಾಲೀದ ಕೊಪ್ಪಳ ರವರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಜನರಿಗೆ ಮೋಸ ಮಾಡಿದ್ದಾರೆ. ಸುಮಾರು ೯೪ ದಿನದ ಕಳಸಾ ಬಂಡೂರಿ ಹಾಗು ಮಹದಾಯಿ ಹೋರಾಟವನ್ನು ಆಡಳಿತಾರೂಢ ಸಂಸದರು ಹಾಗೂ ಶಾಸಕರು ನಿರ್ಲಕ್ಷಿಸಿದ್ದಾರೆ, ಶೀಘ್ರದಲ್ಲಿ ಪರಿಹಾರ ಕಂಡು ಕೋಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಗೇವಾ ಹಾಗೂ ಮಹರಾಷ್ಟ್ರಕ್ಕೆ ಹೋಗುವ ಎಲ್ಲಾ ರೆಲು ಗಳನ್ನು ತಡೆಹಿಡಿಯಲಾಗುದು. ಈ ಸಂದರ್ಭದಲ್ಲಿ ವಿಜಯ ಮುಳಗುಂದ, ಬಾಬಾಜಾನ ಮುಧೋಳ, ಎನ ಕೆ ಕೊರ್ಲಹಳ್ಳಿ,  ಪಠಾಣ, ಮುನ್ನಾ ರೇಶ್ಮಿ, ಯೂಸೂಫ ಡಂಬಳ, ಪೂಜಾ ಬೇವೂರ, ಪಿ ಸುಬ್ರಮಣ್ಯ ರೆಡ್ಡಿ, ಶಕುಂತಲಾ ಗಂಗಾವತಿ, ಅನಿಲ ಸುಣಗಾರ, ಚಾಂದಸಾಬ ಜಕನಿ, ಸಮೀರ ಮುಳಗುಂಧ, ಮಹೇಶ, ಮಾಂತೇಶ ಮಾಳಗಿಮನಿ, ಸಂತೋಷ ಮುಂತಾದವರು ಉಪಸ್ಥಿತರಿದ್ದರು,

Leave a Reply

Top