You are here
Home > Koppal News > ಕರಾಟೆ ಕ್ಲಬ್‌ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಕರಾಟೆ ಕ್ಲಬ್‌ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

 ಶ್ರೀ ಸಾಯಿ ಅಭಿವೃದ್ದಿ ಹಾಗೂ ಶಿಕ್ಷಣ ಸಂಘ (ರಿ) ಕೊಪ್ಪಳದ ವತಿಯಿಂದ ಸಾಯಿ ಬೂಡೋಕಾನ್ ಕರಾಟೆ ಕ್ಲಬ್‌ನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಕರಾಟೆಯ ಯುವ ಪ್ರತಿಭೆ ಹಾಗೂ ಕರಾಟೆ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದ ಮುತ್ತುರಾಜ ಬಂಡಿಯವರು  ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಆಚರಿಸಲಾಯಿತು. ಶ್ರೀಕಾಂತ ಪಿ ಕಲಾಲರವರು ಸ್ವಾಮಿ ವಿವೇಕಾನಂದರ ಜೀವನದ ಬಗ್ಗೆ ತಿಳಿಸದರು ಫಯಾಜಪಾಷಾ ಎಂ ಯತ್ನಟ್ಟಿ ಯುವಕರನ್ನು ಉದ್ದೇಶಿಸಿ ಮಾತನಾಡಿದರು ಚಿರಂಜೀವಿ ಗೀಣಗೇರಾ ಯಲ್ಲಪ್ಪ ಕಲಾಲ ಹಾಗೂ ಕರಟೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು . ಶೃತಿ ಕೊಂಡನಳ್ಳಿ ಸ್ವಾಗತಿಸಿದರು, ರುಕ್ಮಿಣಿ ಬಂಗಾಳಿಗಿಡ ನಿರೂಪಿಸದರು. ರಾಹುಲ ವಂಧಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.  

Leave a Reply

Top