ಜಗಜೀವನ್ ರಾಮ್ ಜಯಂತಿ

ಕೊಪ್ಪಳ: ೦೫  ರಂದು ಬೆಳಗ್ಗೆ ೧೦ ಗಂಟೆಗೆ ಜಿಲ್ಲಾ ಕಾಂಗ್ರೇಸ ಕಾರ್ಯಲಯದಲ್ಲಿ ಮಾಜಿ ಉ ಪ್ರದಾನಿ ದಿವಂಗತ ಜಗಜೀವನ್ ರಾಮ್ ಇವರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ, ಎಸ್.ಬಿ. ನಾಗರಳ್ಳಿ, ಜುಲ್ಲು ಖಾದರಿ, ಶ್ರೀಮತಿ ಇಂದರಾ ಭಾವಿಕಟ್ಟಿ, ಬಸವರಡ್ಡಿ ಹಳ್ಳಿಕೇರಿ, ಕ್ರಷ್ಣಾ ಇಟ್ಟಂಗಿ, ಗವಿಸಿದ್ದಪ್ಪ ಮುದಗಲ್, ಅಪ್ಸರ ಸಾಬ್, ಶಿವಾನಂದ ಹೊದ್ಲೂರ, ನೂರಜಾ ಬೇಗಂ, ಸರೋಜಾ ಬಾಕಳೆ, ಇನ್ನು ಅನೇಕ ಕಾಂಗ್ರೇಸ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಗೆ ವಕ್ತಾರ ಅಕ್ಬರ ಪಾಷಾ ಪಲ್ಟನ ತಿಳಿಸಿದ್ದಾರೆ. 

Related posts

Leave a Comment