ಲೆಕ್ಕ ಕೊಡಿ ಇಲ್ಲವೇ ರಾಜ್ಯ ಬಿಡಿ

ಕೊಪ್ಪಳ : ದಿ  ೩೦  ಮಂಗಳವಾರ ಮದ್ಯಾನ್ಹ ೩ ಗಂಟೆಗೆ ಕಾಂಗ್ರೇಸ ಪಕ್ಷದ ರಾಜ್ಯ ವ್ಯಾಪಿ ಅಭಿಯಾನವಾದ ಲೆಕ್ಕ ಕೊಡಿ ಇಲ್ಲವೇ ರಾಜ್ಯ ಬಿಡಿ ಮನವಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಕೊಡಲಾಯಿತು. 
           ಜಿಲ್ಲಾಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ , ಎಸ್.ಬಿ. ನಾಗರಳ್ಳಿ, ಜುಲ್ಲು ಖಾದರಿ, ಮರ್ದಾನಲಿ ಅಡ್ಡೆವಾಲಿ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ರಾಘವೇಂದ್ರ ಹಿಟ್ನಾಳ , ಜಾಕೀರ ಹುಸೆನ್ ಕಿಲ್ಲೆದಾರ, ಮಾನ್ವಿ ಪಾಷಾ, ಕಾಟನ್ ಪಾಷಾ, ಕೃಷ್ಣಾ ಇಟ್ಟಂಗಿ, ಗವಿಶಿದ್ದಪ್ಪ ಕಂದಾರಿ, ಅಪ್ಸರ ಸಾಬ, ಸಾವಿತ್ರಿ ಮಜುಮದಾರ, ದಾರವಾಡ ರಫಿ, ಅಪ್ತರ ಫಾರುಖಿ, ಹಾರುಣ ಖಾನ್ ಉಪಸ್ಥಿತರಿದ್ದರು. 
Please follow and like us:
error