೪ ಸ್ವರ ಸೌರಭ ಸಂಗೀತ ಸಂಜೆ ಕಾರ್ಯಕ್ರಮ .

ಕೊಪ್ಪಳ-05-  ದಿ- ೦೬-೦೯-೨೦೧೫ ರಂದು ಸ್ವರ ಸೌರಭ ಸಂಗೀತ ಮತ್ತು ಕಲಾ ಸಂಸ್ಥೆ (ರಿ) ಭಾಗ್ಯನಗರ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಭಾಗ್ಯನಗರ ಇವರ ಸಹಯೋಗದಲ್ಲಿ ೪ ಸ್ವರ ಸೌರಭ ಸಂಗೀತ ಸಂಜೆ ಕಾರ್ಯಕ್ರಮನ್ನು ಭಾಗ್ಯನಗರದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ  ಆಯೋಸಲಾಗಿದೆ.
Please follow and like us:
error