೨೫೦ ಕೆ,ಜಿ ಜೋಳದ ಹಿಟ್ಟಿನಿಂದ ರೊಟ್ಟಿ

ತಾಲೂಕಿನ ಹಟ್ಟಿ ಗ್ರಾಮದಲ್ಲಿ ಶ್ರೀ ಮಠದ ಜಾತ್ರೆಯ ಅಂಗವಾಗಿ ಗ್ರಾಮಸ್ಥರಿಂದ  ೨೫೦ ಕೆ,ಜಿ ಜೋಳದ ಹಿಟ್ಟಿನಿಂದ ರೋಟ್ಟಿ  ಸೇವೆಕೊಪ್ಪಳ : ದಿನಾಂಕ ೦೪/೧/೨೦೧೨ ರಂದು ತಾಲೂಕಿನ ಹಟ್ಟಿ ಗ್ರಾಮದಲ್ಲಿ ಶ್ರೀ ಮಠದ ಜಾತ್ರೆಯ ಅಂಗವಾಗಿ ಗ್ರಾಮಸ್ಥರಿಂದ  ೨೫೦ ಕೆ,ಜಿ ಜೋಳದ ಹಿಟ್ಟಿನಿಂದ ರೊಟ್ಟಿ   ಸೇವೆ ಮಾಡಲಾಗಿದೆ ಸುಮಾರು ಗ್ರಾಮದ ೫೦೦ ಜನರು ಭಾಗವಹಿಸಿದ್ದರು ೨೦-೩೦ ಚೀಲ ದಾನ್ಯಗಳನ್ನು ಶ್ರೀ ಮಠಕ್ಕೆ  ಸಂಗ್ರಹಣೆ ಮಾಡಿದ್ದಾರೆ.ಈ ಕಾರ್ಯಕ್ರಮಕ್ಕೆ   ಶ್ರಿಗಳು ಅಗಮಿಸಿದ್ದರು 
Please follow and like us:
error